ವಿಧಾನಪರಿಷತ್ ಫಲಿತಾಂಶ ಚುನಾವಣೆ : ಚಿಕ್ಕಮಗಳೂರಿನಲ್ಲಿ 6 ಮತಗಳಿಂದ ಸೋತ ಕಾಂಗ್ರೆಸ್
ಚಿಕ್ಕಮಗಳೂರಿನಲ್ಲಿ ಗೆಲ್ಲೋದು ಗ್ಯಾರಂಟಿ ಅನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಚಾರವಾಗಿತ್ತು. ಆದರೆ ಕೊನೆಯ ಕ್ಷಣದ ಬಿಜೆಪಿಯ ಕಸರತ್ತು ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಹೀಗಾಗಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಲು ...