ಪರೀಕ್ಷೆಯಲ್ಲಿ ನಕಲು ಅವಕಾಶ ನಿರಾಕರಣೆ – ಶಿವಮೊಗ್ಗದಲ್ಲಿ ಪರೀಕ್ಷೆಯಲ್ಲೇ ಬಹಿಷ್ಕರಿಸಿದ ವಿದ್ಯಾರ್ಥಿಗಳು
ಶಿವಮೊಗ್ಗ : ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಕೊಡಲಿಲ್ಲ ಅನ್ನುವ ಏಕೈಕ ಕಾರಣಕ್ಕೆ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ 38 ವಿದ್ಯಾರ್ಥಿಗಳಿಗೆ ...