ಸಮುದಾಯಕ್ಕೆ ಹರಡಿದ ಕೊರೋನಾ – ಬಿಗಿ ಕ್ರಮ ತೆಗೆದುಕೊಳ್ಳದಿದ್ರೆ ಕಷ್ಟ – ಕೈಚೆಲ್ಲಿದ ಆರೋಗ್ಯ ಸಚಿವ ಸುಧಾಕರ್
ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ರಕ್ಕಸ ಸ್ವರೂಪಿಯಾಗಿ ಮುನ್ನುಗುತ್ತಿದೆ. ಮುಂಜಾಗ್ರತ ಕ್ರಮಗಳನ್ನು ಹೊರತುಪಡಿಸಿದ್ರೆ ಮತ್ಯಾವ ಮಾರ್ಗದ ಮೂಲಕವೂ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಈ ...