china metro ಸುರಂಗಕ್ಕೆ ನುಗ್ಗಿದ ನೀರು : 12 ಮಂದಿಯ ಸಾವು
ಬೀಜಿಂಗ್ : ಜಗತ್ತಿಗೆ ಕೊರೋನಾ ಹಂಚಿ ಮಜಾ ಮಾಡುತ್ತಿದ್ದ ಚೀನಾ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಹಾಗಂತ ಅದು ಪಾಠ ಕಲಿಯುತ್ತದೆ ಅನ್ನುವುದು ನಮ್ಮ ಮೂರ್ಖತನವಾಗಬಹುದು. https://twitter.com/globaltimesnews/status/1417658268470579201 ...