EXCLUSIVE Phots : ಇಂದು ನಡೆದಿದ್ದು ಮದುವೆಯಲ್ಲ ನಿಶ್ಚಿತಾರ್ಥ – ಉಂಗುರ ಬದಲಾಯಿಸಿದ ಚಂದನ್ ಮತ್ತು ಕವಿತಾಗೌಡ
ತೆಲುಗಿನ ಸಾವಿತ್ರಮ್ಮಗಾರಿ ಅಬ್ಬಾಯಿ ಧಾರಾವಾಹಿಯ ಮೇಜರ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಚಂದನ್ ಮೊನ್ನೆ ಮೊನ್ನೆ ಧಾರವಾಹಿ ತಂಡದಿಂದ ಹೊರ ಬಂದಿದ್ದರು. ಏನ್ ಸಾರ್ ದಿಢೀರ್ ನಿರ್ಧಾರ ಅಂದ್ರೆ ...