ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?
ಕೆಲವರಿಗೆ ದಿನಕ್ಕೆ ನಾಲ್ಕೈದು ಬಿಸ್ಕೆಟ್ ತಿಂದಿಲ್ಲ ಅಂದ್ರೆ ತಿಂದ ಊಟ ಕರಗೋದಿಲ್ಲ. ಇನ್ನು ಕೆಲವರಿಗೆ ಟೀ ಕಾಫಿ ಸಂದರ್ಭದಲ್ಲಿ ಬಿಸ್ಕೆಟ್ ಕಡ್ಡಾಯವಾಗಿ ಇರಲೇಬೇಕು. ಮತ್ತೆ ಹಲವು ಪೋಷಕರು ...