ಬಿಡಿಎ ಕಚೇರಿಯಲ್ಲಿ ಇಸ್ಪೀಟ್ ಆಟ : ಮೂವರು ಎಂಜಿನಿಯರ್ ಗಳು ಮನೆಗೆ
ಕಚೇರಿ ಸಮಯದಲ್ಲಿ ಇಸ್ಪೀಟ್ ಆಡುತ್ತಾ, ಮದ್ಯಪಾನ ಮಾಡಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಆದೇಶಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ...