ನಾನು ಕೇಳಿದ ಖಾತೆ ಕೊಡದಿದ್ರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ : ಬೊಮ್ಮಾಯಿ ವಿರುದ್ಧ ಅನಂದ್ ಸಿಂಗ್ ಗುಡುಗು
ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಶುರುವಾಗಿದೆ. ಶಶಿಕಲಾ ಜೊಲ್ಲೆಯವರನ್ನು ಬೊಮ್ಮಾಯಿ ಸೈಡ್ ಲೈನ್ ಮಾಡಿದ್ದಾರೆ ಅನುಮಾನ ವ್ಯಕ್ತವಾಗಿದೆ. ಮತ್ತೊಂದು ...