ನಾವು ಅಲಂಕರಿಸುವ ಸ್ಥಾನಗಳು ದೊಡ್ಡವು….ನಾವು ಬಹಳ ಸಣ್ಣವರು : ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ
ನಿರೀಕ್ಷೆಯಂತೆ ಯಡಿಯೂರಪ್ಪ ವಿಶ್ವಾಸ ಮತ ಗೆಲ್ಲುತ್ತಿದ್ದಂತೆ, ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಹಲವು ವಿಧೇಯಕ ಮತ್ತು ಪೂರಕ ಬಜೆಟ್ ಗಳ ಅನುಮೋದನೆ ಕಾರ್ಯವನ್ನು ಮುಕ್ತಾಗೊಳಿಸಿ ತಮ್ಮ ರಾಜೀನಾಮೆ ...