ಚಿಕನ್ ವಿಂಗ್ಸ್ ತಗೊಂಡ್ರೆ ಪುಕ್ಕ ಫ್ರೀ… ಇದು ಮೆಕ್‌ಡೊನಾಲ್ಡ್ಸ್ ಸಂಸ್ಥೆಯ ಆಫರ್
ಮೊನ್ನೆ ಮೊನ್ನೆ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ನಲ್ಲಿ ಮಗುವೊಂದು ಉಪಯೋಗಿಸಿದ ಕಾಂಡೋಮ್ ಜಗಿದದ್ದು ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಚೀನಾದಲ್ಲಿ ‘ಮೆಕ್ ವಿಂಗ್ಸ್’ ಖರೀದಿಸಿದ್ರೆ ಸಂಸ್ಥೆಯವರು ಚಿಕನ್ ಜೊತೆಗೆ ...