ಸಾವಿನಲ್ಲೂ ಗುರು ಭಕ್ತಿ : ಕೊರೋನಾ ಸೋಂಕಿಗೆ ಬಲಿಯಾದ ಗುರುವಿನ ಅಂತ್ಯಸಂಸ್ಕಾರ ನೆರವೇರಿಸಿದ ವಿದ್ಯಾರ್ಥಿಗಳು
ಬಳ್ಳಾರಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ರಾಜ್ಯ ಸರ್ಕಾರದ ಪ್ರಕಾರ ನಿಯಂತ್ರಣದಲ್ಲಿದೆ. ಆದರೆ ಸಾವಿನ ಸಂಖ್ಯೆಗಳಿಗೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾದರೂ ...