ಪೈಲ್ವಾನ್ ಪೈರೆಸಿಯಲ್ಲಿ ದರ್ಶನ್ ಅಭಿಮಾನಿ….? ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಪೈಲ್ವಾನ್ ಚಿತ್ರ ಪೈರೆಸಿ ಕುರಿತಂತೆ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ನೆಲಮಂಗಲ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ದಾಬಸ್ ಪೇಟೆಯಲ್ಲಿ ಈತನನ್ನು ಸಿಸಿಬಿಯ ಡಿಸಿಪಿ ರವಿಕುಮಾರ್ ...