ಹುಡುಗಿಯರ ಬಗ್ಗೆ ಆಸಕ್ತಿ ಇಲ್ಲ : ಪುತ್ತಿಗೆ ಮಠದ ಶಿಷ್ಯರ ಹಿಂದೆ ನಡೆದಿತ್ತು ಬೇಹುಗಾರಿಕೆ….!
ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ನೂತನ ಶಿಷ್ಯ, 31ನೇ ಉತ್ತರಾಧಿಕಾರಿಯಾಗಿ ಕುಂಜಿಬೆಟ್ಟಿನ ಪ್ರಶಾಂತ್ ಆಚಾರ್ಯ(29) ಸೋಮವಾರ ಧಾರ್ಮಿಕ ಅಧಿಕಾರ ಸ್ವೀಕರಿಸಿದ್ದಾರೆ. ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ಸನ್ಯಾಸಾಶ್ರಮದ ...