ಮಾಸ್ಕ್ ಇಲ್ಲದೆ ಮೆಹಂದಿ ಮನೆಯಲ್ಲಿ ಜಗದೀಶ್..? ತಮ್ಮ ಆದೇಶವನ್ನೇ ತಾವೇ ಉಲ್ಲಂಘಿಸಿದ್ರ ಉಡುಪಿ ಜಿಲ್ಲಾಧಿಕಾರಿ..?
ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿಗಳ ನಡೆ ಇದೀಗ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸಿಲ್ಲ ...