ನಿಯಮ ಮುರಿದು ಮಹಾಮನೆ ಪ್ರವೇಶಿಸಿದ ಸರ್ವಸಂಗ ಪರಿತ್ಯಾಗಿ : ಗಾಸಿಪ್ ಮನೆಯಲ್ಲಿ ಖಾವಿಗೆ ನ್ಯಾಯ ಸಿಗುತ್ತಾ…?
ಬಿಗ್ ಬಾಸ್ ಮನೆಯೊಳಗೆ ಖಾವಿಧಾರಿಯೊಬ್ಬರು ಇಲ್ಲದಿದ್ದರೆ ಹೇಗೆ ಹೇಳಿ. ಹಾಗೇ ನೋಡಿದರೆ ಈ ಹಿಂದೆ ಬಂದ ಖಾವಿಧಾರಿಗಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡವರಲ್ಲ. ಒಂದಲ್ಲ ಒಂದು ವಿವಾದದಲ್ಲಿ ...