ಹೊರಗಡೆ ಕಾಣಿಸಿಕೊಂಡ್ರೆ ಕುಮಾರಸ್ವಾಮಿ ಆರೆಸ್ಟ್ ಆಗ್ತಾರ..? ಮಾಜಿ ಸಿಎಂ ವಿರುದ್ಧ ನ್ಯಾಯಾಧೀಶರು ಕೆಂಡಾಮಂಡಲ
ಬೆಂಗಳೂರು : ಹಲಗೆವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ಕೊರೋನಾ ನಿಯಮಗಳನ್ನು ...