ಅಷ್ಟಮಠಗಳಲ್ಲಿ ಬಾಲಸನ್ಯಾಸದ ಪರಂಪರೆಯುಂಟು : ನಾನು 14ನೇ ವಯಸ್ಸಿನಲ್ಲಿ ಸನ್ಯಾಸಿಯಾದವನು : ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮಕ್ಕೆ ತಿರುಗೇಟು…?
ಉಡುಪಿ : ಪೊಡವಿಗೊಡೆಯನ ಅಷ್ಟಮಠಗಳು ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಶೀರೂರು ಲಕ್ಷ್ಮೀವರ ತೀರ್ಥರ ಸಾವಿನ ಬಳಿಕ ಒಂದಿಷ್ಟು ವಿವಾದಗಳು ತಣ್ಣಗಾಗಿತ್ತು. ಪೇಜಾವರ ವಿಶ್ವಪ್ರಸನ್ನತೀರ್ಥರು ಕೊಟ್ಟ ...