ಸಿಟಿ ರವಿ ಮುಂದೆ ಕೈ ಕಟ್ಟಿ ನಿಂತ ಪೋಟೋ ಹಿಂದಿನ ರಹಸ್ಯವೇನು..? ವೈರಲ್ ಆಯ್ತು ಸಿಂಗಂ ಅಣ್ಣಾಮಲೈ ಫೋಟೋ…
ತಮಿಳುನಾಡು : ಅಣ್ಣಾಮಲೈ.... ಕರ್ನಾಟಕದ ಸಿಂಗಂ ಎಂದೇ ಪ್ರಸಿದ್ಧರಾದವರು. ಖಾಕಿ ತೊಟ್ಟುಕೊಂಡಿದಷ್ಟು ದಿನ ಖದರ್ ತೋರಿದ ಅಣ್ಣಾಮಲೈ ಅವರಿಗೆ ಅಭಿಮಾನಿಯಾಗಿದ್ದವರು ಅಸಂಖ್ಯಾತ ಮಂದಿ. ಅದೇನಾಯ್ತೋ ಗೊತ್ತಿಲ್ಲ ಕಷ್ಟಪಟ್ಟು ...