crossorigin="anonymous"> ಜೆಡಿಎಸ್ - Torrent Spree

Tag: ಜೆಡಿಎಸ್

ದೊಡ್ಡ ಗೌಡರ ದೊಡ್ಡ ದಾಳ : ಚಾಮುಂಡೇಶ್ವರಿಗೆ ಭವಾನಿ ರೇವಣ್ಣ : ಮೂವರಿಗೆ ಶಾಕ್

ದೊಡ್ಡ ಗೌಡರ ದೊಡ್ಡ ದಾಳ : ಚಾಮುಂಡೇಶ್ವರಿಗೆ ಭವಾನಿ ರೇವಣ್ಣ : ಮೂವರಿಗೆ ಶಾಕ್

ಮೈಸೂರು : ಕುಮಾರಸ್ವಾಮಿ ನಡೆ, ದಳಪತಿಗಳ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಅನೇಕ ಜೆಡಿಎಸ್ ಶಾಸಕರು ಈಗಾಗಲೇ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿರುವ ...

JDS ಮಹಿಳಾ ಸಮಾವೇಶ : ದೇವೇಗೌಡರು ಭಾಷಣಕ್ಕೆ ಎದ್ದು ನಿಂತಾಗ ಊಟಕ್ಕೆ ಹೊರಟು ನಿಂತ ಮಹಿಳಾ ಕಾರ್ಯಕರ್ತರು

JDS ಮಹಿಳಾ ಸಮಾವೇಶ : ದೇವೇಗೌಡರು ಭಾಷಣಕ್ಕೆ ಎದ್ದು ನಿಂತಾಗ ಊಟಕ್ಕೆ ಹೊರಟು ನಿಂತ ಮಹಿಳಾ ಕಾರ್ಯಕರ್ತರು

ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ಹೇಗಾದರೂ ಸರಿ ಬಹುಮತ ಪಡೆಯಬೇಕು ಅನ್ನುವುದು ದಳಪತಿಗಳ ನಿರ್ಧಾರ. ಆದರೆ ಈಗಿನ ಸಿದ್ದತೆ ನೋಡಿದರೆ ಬಹುಮತಕ್ಕಿಂತಲೂ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯ ...

ಅಂಬಿ ಪುತ್ರನ ರಾಜಕೀಯ ಪ್ರವೇಶ : ದಳಪತಿಗಳಿಗೆ ನಡುಕ ಹುಟ್ಟಿಸೋ ಹೇಳಿಕೆ ಕೊಟ್ಟ ಸುಮಲತಾ

ಅಂಬಿ ಪುತ್ರನ ರಾಜಕೀಯ ಪ್ರವೇಶ : ದಳಪತಿಗಳಿಗೆ ನಡುಕ ಹುಟ್ಟಿಸೋ ಹೇಳಿಕೆ ಕೊಟ್ಟ ಸುಮಲತಾ

 ಮಂಡ್ಯ : ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಈ ಸಂಬಂಧ ಇಂದು ಗುದ್ದಲಿ ಪೂಜೆ ನೆರವೇರಿದ್ದು, ...

ಪೊಲೀಸರು ಸರ್ಕಾರದ ಅನ್ನ ತಿಂದಿರುತ್ತಿದ್ರೆ ಜಾರಕಿಹೊಳಿಯನ್ನು ಬಂಧಿಸಿರುತ್ತಿದ್ರು…!

ಪೊಲೀಸರು ಸರ್ಕಾರದ ಅನ್ನ ತಿಂದಿರುತ್ತಿದ್ರೆ ಜಾರಕಿಹೊಳಿಯನ್ನು ಬಂಧಿಸಿರುತ್ತಿದ್ರು…!

ಮಂಡ್ಯ : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಗೆ ಇದೀಗ ತೀವ್ರ ಟೀಕೆಗಳು ಕೇಳಿ ಬರುತ್ತಿದೆ. ಜೊತೆಗೆ ಇಡೀ ಪ್ರಕರಣ ಹಳ್ಳ ಹಿಡಿಯೋದು ಖಚಿತ ...

ಆರೋಗ್ಯ ಇಲಾಖೆಯನ್ನೂ ಬಿಟ್ಟಿಲ್ವಂತೆ ಸೂಪರ್ ಸಿಎಂ ರೇವಣ್ಣ…!

ರೋಡ್ ರಿಪೇರಿ ಖಾತೆಯನ್ನು ಹೊಂದಿದ್ದ ಹೆಚ್.ಡಿ. ರೇವಣ್ಣ ಕುಮಾರಸ್ವಾಮಿ ಸಂಪುಟದಲ್ಲಿ ಸೂಪರ್ ಸಿಎಂ ಎಂದೇ ಪ್ರಸಿದ್ಧರಾಗಿದ್ದರು. ಸಿಎಂ ಆಗಿದ್ದ ಕುಮಾರಸ್ವಾಮಿ ಅದ್ಯಾವ ಖಾತೆಗಳಲ್ಲಿ ಕೈಯಾಡಿಸಿದ್ದರೋ ಗೊತ್ತಿಲ್ಲ, ಆದರೆ ...

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ