ಮಾರುಕಟ್ಟೆಯಲ್ಲಿ ಮೊಬೈಲ್ ಉತ್ಪನ್ನಗಳ ಮೂಲಕ ಸಂಚಲನ ಮೂಡಿಸಿದ್ದ MI ಕಂಪನಿ ಬಳಿಕ ನಂತರ ದಿನಗಳಲ್ಲಿ ವಿವಿಧ ಎಲೆಕ್ಟ್ರಾನಿಕ್ ಉತ್ಫನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.
ಪ್ರತಿಷ್ಟಿತ ಬ್ರಾಂಡ್ ಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ದರ ಸಮರಕ್ಕಿಳಿದ ಶಿಯೋಮಿ, ತನ್ನ ಯಾವುದೇ ಹೊಸ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸುತ್ತಿತ್ತು.

ಈಗಾಗಲೇ ನೂರು ದಶ ಲಕ್ಷ ಮೊಬೈಲ್ ಗಳನ್ನು ಮಾರಿರುವ MI, ಮಧ್ಯಮ ವರ್ಗದ ಮಂದಿಯನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಲ್ಕು ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ.
ಈ ಟಿವಿಗಳು ಸೆಪ್ಟಂಬರ್ 29 ರ ಮಧ್ಯರಾತ್ರಿಯಿಂದ Flip Kart ನಲ್ಲಿ ಮಾರಾಟವಾಗಲಿದೆ.
MI tv 4X
56 ಸಾವಿರ MRP ಯ ಈ ಟಿವಿ163.9 ಸೆಂ.ಮಿ ಡಿಸ್ ಪ್ಲೇ ಹೊಂದಿದೆ. ನೆಟ್ ಫ್ಲೆಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ ಅನೇಕ ಸುದ್ದಿ ವಾಹಿನಿಗಳನ್ನು ಇದರೊಂದಿಗೆ ಸಿಗಲಿದೆ. ಡೇಟಾ ಸೇವರ್ ಆಯ್ಕೆಯೂ ಇದರಲ್ಲಿದ್ದು ಕಣ್ಣಿಗೆ ಹಿತದೊಂದಿಗೆ ಪರ್ಸ್ ಗೂ ಈ ಟಿವಿ ಹಿತ ಅನ್ನಿಸಲಿದೆ.
ಇನ್ನುಳಿದಂತೆ ಉಳಿದ ಟಿವಿಗಳ ದರ ಕ್ರಮವಾಗಿ 30 ಸಾವಿರ, 25 ಸಾವಿರ, 18 ಸಾವಿರ ಎಂದು ನಿಗದಿಪಡಿಸಲಾಗಿದೆ. ಟಿವಿಯ ಗಾತ್ರಕ್ಕೆ ಅನುಗುಣವಾಗಿ ದರದಲ್ಲೂ ವ್ಯತ್ಯಾಸವಾಗಲಿದೆ.
ಇನ್ನು ಸ್ಪೆಷಲ್ ಡಿಸ್ಕೌಂಟ್ ಬೇಕು ಅನ್ನುವುದಾದರೆ ಈ ಲಿಂಕ್ ಕ್ಲಿಕ್ ಮಾಡಿ ಟಿವಿಯನ್ನು ಮನೆಗೆ ತರಿಸಿಕೊಳ್ಳಬಹುದು.
Discussion about this post