ಇಂಗ್ಲೆಂಡ್ನಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ನಾಯಿಯ ಜೊತೆ ಮದುವೆಯಾಗಿ ಸುದ್ದಿಯಾಗಿದ್ದಾಳೆ.
ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ’ದಿಸ್ ಮಾರ್ನಿಂಗ್’ ಎಂಬ ಕಾರ್ಯಕ್ರಮದಲ್ಲಿ ಎಲಿಜಬೆತ್ ಹೋಡ್ ಎಂಬಾಕೆ ತನ್ನ ಸಾಕುನಾಯಿಯನ್ನ ವರಿಸಿದ್ದಾಳೆ.
ನಾಯಿಯ ಜೊತೆಗಿನ ಮದುವೆ ಕುರಿತಂತೆ ಮಾತನಾಡಿರುವ ಎಲಿಜಬೆತ್ ಹೋಡ್, ನನ್ನ ನಾಲ್ಕು ಎಂಗೇಜ್ಮೆಂಟ್ ಮುರಿದು ಬಿದ್ದವು. ಅದರಿಂದ ನಾನು ಪುರುಷರೊಂದಿಗೆ ಸಂಬಂಧ ಬೆಳೆಸುವುದನ್ನ ದ್ವೇಷಿಸುತ್ತೇನೆ. ಹೀಗಾಗಿ ನನಗೆ ನಿಜವಾದ ಪ್ರೀತಿ ಕೊಟ್ಟಿರುವ ನನ್ನ ನಾಯಿ ಲೋಗನ್ ಜೊತೆಗೆ ನೆಮ್ಮದಿ ಕಾಣುತ್ತೇನೆ ಅಂದಿದ್ದಾಳೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190802083719″);
document.getElementById(“div_6020190802083719”).appendChild(scpt);
Discussion about this post