ಮೇ ತಿಂಗಳು ಪ್ರಾರಂಭವಾಗಿದೆ. ಜೊತೆಗೆ ಆತಂಕಗಳು ಕೂಡಾ ಹೆಚ್ಚಾಗಿದೆ. ನಮ್ಮ ಜಾಗರೂಕತೆಯಲ್ಲಿ ನಾವಿದ್ದರೆ, ಅಪಾಯದಿಂದ ಪಾರಾಗಬಹುದು.
ಜೀವವಿದ್ರೆ ಜೀವನ, ಈ ಹಿನ್ನಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ನಮ್ಮ ಜೀವನದ ಭಾಗವಾಗಿರಲಿ.
ಈ ಎಲ್ಲದರ ನಡುವೆ ಈ ವಾರದ ಭವಿಷ್ಯ ಹೇಗಿದೆ ಅನ್ನುವುದನ್ನು ಎಂದಿನಂತೆ ನಾಗರಾಜ ನಕ್ಷತ್ರಿಯವರು ವಿವರಿಸಿದ್ದಾರೆ.
Discussion about this post