ಧಾರಾವಾಹಿಗೆ ಮತ್ತೆ ಮರಳುತ್ತಾರ ಮಗಳು ಜಾನಕಿ ಖ್ಯಾತಿಯ ಗಾನವಿ
ಗಾನವಿ ಲಕ್ಷ್ಮಣ್
ಮಗಳು ಜಾನಕಿ
ಮೂಲಕ ಬೆಳಕಿಗೆ
ಬಂದ ಪ್ರತಿಭೆ
ಜಾನಕಿ ಪಾತ್ರದ ಮೂಲಕ ಕನ್ನಡಿಗರ
ಮನೆ ಮಗಳಾದ ಗಾನವಿ
ಕೊರೋನಾ ಮಹಾಮಾರಿಯಿಂದ ಅರ್ಧಕ್ಕೆ ನಿಂತ ಧಾರಾವಾಹಿ
ಕೊರೋನಾ ಮಹಾಮಾರಿಯಿಂದ ಅರ್ಧಕ್ಕೆ ನಿಂತ ಧಾರಾವಾಹಿ
ಧಾರಾವಾಹಿ ನಂತ್ರ ಹಲವು ಸಿನಿಮಾಗಳಲ್ಲಿ ನಟಿಸಿದ ಗಾನವಿ
ಹೀರೋ, ವೇದ, ತೆಲುಗಿನ ರುದ್ರಾಂಗಿ ಮತ್ತು ನಾಥೂರಾಮ್ ಸಿನಿಮಾಗಳಲ್ಲಿ ನಟನೆ
ವೇದ ಸಿನಿಮಾದ ಬಳಿಕ ಭರ್ಜರಿ ಆಫರ್ ಗಳ ನಿರೀಕ್ಷೆಯಲ್ಲಿದ್ದ
ನಟಿ ಗಾನವಿ
ಅವಕಾಶಗಳ ನಿರೀಕ್ಷೆಯಲ್ಲಿದ್ದವರಿಗೆ ಸಿಕ್ಕಿದ್ದು ಬರೀ ನಿರಾಶೆಯ ಸುದ್ದಿ
ಹಾಗಾದ್ರೆ ಗಾನವಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ