ಕ್ಯಾಂಪ್ಕೊ ನಿಯಮಿತ ಮಂಗಳೂರು
ಮಾರುಕಟ್ಟೆ ಧಾರಣೆ
(19.10.2023)
ಹೊಸ ಅಡಿಕೆ
325 - 365
ಹಳೆ ಅಡಿಕೆ
(ಫ್ರೆಶ್ ಚೋಲ್)
365 - 420
421 - 425(S Quality)
ಹಳೆ ಅಡಿಕೆ
(ಡಬಲ್ ಚೋಲ್)
365 - 465
466 - 485
(S Quality)
ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ
ದರ ನಿಗದಿ ಮಾಡಲಾಗುತ್ತದೆ
ಕಾಳು ಮೆಣಸು
315 - 585
ತೇವಾoಶ 9.5 ಹಾಗೂ Liter weight (ತೂಕ) 600 ಗ್ರಾಂ ಇದ್ದಲ್ಲಿ ರೂಪಾಯಿ 595 ಇಲ್ಲದಿದ್ದಲ್ಲಿ ಅದಕ್ಕೆ ತಕ್ಕಂತೆ ದರದಲ್ಲಿ ವ್ಯತ್ಯಾಸ ಇರುತ್ತದೆ
ಒಣ ಕೊಕ್ಕೊ
215 -235
ಹಸಿ ಕೊಕ್ಕೊ
50 - 58