ಹಿಂದೆಲ್ಲಾ
ಹಾವುಗಳು ಕಾಡು, ಪೊದೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕಾಡುಗಳು ನಾಡು ಅನ್ನುವ ಹಣೆ
ಪಟ್ಟಿ ಕಟ್ಟಿಕೊಂಡಿದೆ.
ಹೀಗಾಗಿ ಕಾಡುಗಳಲ್ಲಿ ಇರಬೇಕಾದ ಹಾವುಗಳು ಬೈಕ್, ಶೂ, ಟಾಯ್ಲೆಟ್ ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.
Get upto 30% off on TONYMOLY
ಮೈಸೂರಿನಲ್ಲಿ
ಇಂತಹುದೇ ಘಟನೆ ನಡೆದಿದ್ದು, ಈ ಬಾರಿ ವಾಷಿಂಗ್
ಮೆಷಿನ್ ಒಳಗಡೆ ನಾಗರಹಾವು ಕಾಣಿಸಿಕೊಂಡಿದೆ.
ಹಾಗಂತ ಇದೇನು ಹೊಸದಲ್ಲ, ಹೀಗೆ ಹಲವು ಬಾರಿ ಹಾವುಗಳು ವಾಪಿಂಗ್ ಮೆಷಿನ್ ಸೇರಿಕೊಂಡು ಸುದ್ದಿಯಾಗಿತ್ತು.
Buy Womens tops starting from Rs.299
ಮೈಸೂರಿನ ಶಿವರಾತ್ರೀಶ್ವರ
ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಪತ್ನಿ, ಬಟ್ಟೆ
ಒಗೆಯಲು ಹಾಕಲೆಂದು ವಾಷಿಂಗ್ ಮೆಷಿನ್ ಬಾಗಿಲು ತೆರೆದ್ರೆ ಹಾವು ಕಾಣಿಸಿಕೊಂಡಿದೆ.
ಗಾಬರಿಗೊಂಡ ಅವರು ತಕ್ಷಣ ಗಂಡನಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಸ್ನೇಕ್ ಶ್ಯಾಂ
ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ
ಸ್ನೇಕ್ ಶ್ಯಾಂ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಯಾವುದಕ್ಕೂ ನೀವು ಎಚ್ಚರವಾಗಿರಿ ಓದುಗರೇ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190817203909″);
document.getElementById(“div_6020190817203909”).appendChild(scpt);
Discussion about this post