ಈ ಫೋಟೋ ಜೊತೆಗೆ “ ಈ ಪೋಸ್‍ನಲ್ಲಿ ನಾನು ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದೇನೆ” ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ. “ ನ್ಯೂಡ್ ಯೋಗಾ ಗರ್ಲ್ ಏನು ಮಾಡುತ್ತಿದ್ದಾಳೆ ಅನ್ನುವುದನ್ನು ನನ್ನ ಮಾತುಗಳು ಅರ್ಥೈಸಲು ಸಾಧ್ಯವಾಗದಿರಬಹುದು. ಮೊದಲು ಈ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡುವಾಗ ಸಂಕೋಚವಾಯ್ತು. ಬೇರೆಯವರು ಏನು ತಿಳಿಯುತ್ತಾರೆ ಎಂದು ಯೋಚನೆ ಬಂತು. ಆಗ ನನ್ನ ಸ್ನೇಹಿತ ಧೈರ್ಯ ತುಂಬಿದ. ಫೋಟೋ ಕ್ಲಿಕ್ಕಿಸುವ ವೇಳೆ ಯಾರು ನನ್ನನ್ನು ನೋಡುತ್ತಿಲ್ಲ ಎಂದು ಗೊತ್ತಿತ್ತು. ಹಾಗಿದ್ದರೂ ಸಂಕೋಚ, ಭಯವಿತ್ತು. ನಂತರ ಧೈರ್ಯದಿಂದ ಇದನ್ನು ಅಪ್‍ಲೋಡ್ ಮಾಡಿದ್ದೇನೆ. ಇದು ನನ್ನ ಕಥೆ ನಿಮ್ಮ ಕಥೆ ಏನು..? ಎಂದು ನಟಿ ಬರೆದುಕೊಂಡಿದ್ದಾರೆ.
ಟಾಪ್‍ಲೆಸ್ ಯೋಗಾ ಪೋಸ್ ಕೊಟ್ಟ ನಟಿ ಯಾರು ಗೊತ್ತಾ....? 1
ಅಂದ ಹಾಗೇ ಈ ಫೋಟೋವನ್ನು ಅಪ್
ಲೋಡ್ ಮಾಡಿದ್ದು ಕಿರುತೆರೆ ನಟಿ ಹಾಗೂ ನಚ್ ಬಲ್ಲಿಯೆ ಸೀಸನ್ 8ರ
ಸ್ಪರ್ಧಿ ಅಬಿಗೈಲ್ ಪಾಂಡೆ.
ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರೇರೆಪಿಸಲು ಈ ರೀತಿ ಪೋಸ್ಟ್ ಮಾಡಿದ್ದಾರಂತೆ ಅಬಿಗೈಲ್ ಪಾಂಡೆ.
Discussion about this post