ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆ ಮಿಯಾಮಿ ಸಿಟಿಯಲ್ಲಿ ಪ್ರವಾಸ ಮೂಡ್ ನಲ್ಲಿದ್ದಾರೆ.
ಈಗಾಗಲೇ ಪತಿ ನಿಕ್ ಜೋನಸ್ ಜೊತೆಗೆ ಸಿಕ್ಕಾಪಟ್ಟೆ ಹಾಟ್ ಆಗಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದ್ದು, ಪಡ್ಡೆ ಹುಡುಗರು ನಿದ್ದೆ ಕಳೆದುಕೊಂಡಿದ್ದಾರೆ.
ಇದೀಗ ಸ್ವಿಮ್ ಸೂಟಿನಲ್ಲಿರುವ ಪೋಟೋಗಳನ್ನು ಪ್ರಿಯಾಂಕ ಪ್ರಕಟಿಸಿದ್ದಾರೆ.
Discussion about this post