ಟಾಪ್ ನ್ಯೂಸ್

ಯಡಿಯೂರಪ್ಪ ರಾಜೀನಾಮೆ ಪತ್ರದಲ್ಲಿ ಏನಿದೆ…BSY ಇನ್ನು ಹಂಗಾಮಿ CM

ಬೆಂಗಳೂರು :  ರಾಜಕೀಯ ಸಂಧ್ಯಾ ಕಾಲದಲ್ಲಿರುವ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಹೈಕಮಾಂಡ್ ಗೆ ಕೊಟ್ಟ ಭರವಸೆಯಂತೆ 2 ವರ್ಷದ ಅಧಿಕಾರ ಪೂರೈಸಿ ಸಿಎಂ ಕುರ್ಚಿಯಿಂದ...

Read more

ಕಣ್ಣೀರಿಡುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ

ಬೆಂಗಳೂರು : ಕೊನೆಗೂ ಕರ್ನಾಟಕ ರಾಜ್ಯದ ರಾಜಕೀಯ ನಾಟಕಗಳಿಗೆ ತೆರೆ ಬಿದ್ದಿದೆ. ಹೈಕಮಾಂಡ್ ನಿಂದ ಸಂದೇಶ ಬರುತ್ತದೆ ಸಂದೇಶ ಬರುತ್ತದೆ ಅಂತ ಹೇಳುತ್ತಿದ್ದ ಯಡಿಯೂರಪ್ಪ ಎರಡು ವರ್ಷದ...

Read more

ಅಭಿನಯ ಶಾರದೆ ನಟಿ ಜಯಂತಿ ಇನ್ನಿಲ್ಲ

ಹಿರಿಯ ನಟಿ ಜಯಂತಿ ಅವರು ನಿಧನರಾಗಿದ್ದಾರೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ವರ್ಷ ಆಸ್ಪತ್ರೆಗೂ ದಾಖಲಾಗಿದ್ದರು. ದಕ್ಷಿಣ ಭಾರತದ ಮೇರು ನಟಿ ಎಂದು ಖ್ಯಾತರಾಗಿದ್ದ ಅವರು...

Read more

ದಳಪತಿಗಳ ಹೊಸ ನಾಟಕ : ಅಕ್ರಮ ಗಣಿಗಾರಿಕೆ ನಿಲ್ಲಿಸಿ ಅಂದ್ರೆ ಡ್ಯಾಂ ದೃಷ್ಟಿ ತೆಗೆಯುತ್ತಾರಂತೆ…

ಮಂಡ್ಯ : ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಡ್ಯಾಂಗೆ ಆತಂಕವಿದೆ. ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಗಣಿಗಾರಿಕೆ ನಾಳೆ ಡ್ಯಾಮ್ ಅನ್ನು ಅಪಾಯಕ್ಕೆ ತಳ್ಳಲಿದೆ. ಹೀಗಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸಿ...

Read more

ಕೊರೋನಾ ಅಲೆ ಬರುವುದು ತಡವಾಗಲಿದೆ… ಅಲ್ಲಿಯ ತನಕ ಎಚ್ಚರವಾಗಿರಿ

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಆಗಸ್ಟ್ ನಲ್ಲಿ ಬರುತ್ತದೆ. ಸಪ್ಟಂಬರ್ ಬರುತ್ತದೆ ಎಂದು ತಜ್ಞರು ಈ ಹಿಂದೆ ಹೇಳ್ತಾ ಇದ್ರು. ಆದರೆ ಕೊರೋನಾ ಸೋಂಕಿನ...

Read more

ICSE- ISE: ಐಸಿಎಸ್‌ಇ 10 ಹಾಗೂ 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ : ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು CISCE 10 ಮತ್ತು 12ನೇ ತರಗತಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ಈ ಬಾರಿ 12ನೇ ತರಗತಿಯಲ್ಲಿ ಬಾಲಕಿಯರು...

Read more

ಪೋಷಕರೇ ಎಚ್ಚರ… ಕೊರೋನಾ ಕಾರಣದಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ವಿಟಮಿನ್ ಕೊರತೆ

ಬೆಂಗಳೂರು : ವುಹಾನ್ ವೈರಸ್ ಸೃಷ್ಟಿಸಿದ ಆತಂಕ ಒಂದಲ್ಲ ಎರಡಲ್ಲ. ಕೊರೋನಾ ಬಂದು ಗಂಭೀರ ಪರಿಸ್ಥಿತಿಗೆ ಹೋದ  ಮಂದಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ...

Read more

ಬಂಧನ ಭೀತಿಯಿಂದ ಪಾರಾದ ಟ್ವಿಟರ್ ಇಂಡಿಯಾ ಎಂಡಿ

ಬೆಂಗಳೂರು : ಘಾಜಿಯಾಬಾದ್ ಮುಸ್ಲಿಂ ವ್ಯಕ್ತಿಗೆ ಥಳಿಸಿದ ವಿಡಿಯೋ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ ಆರೋಪದಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಇದೀಗ...

Read more

ಲೇಡಿ ಸಿಂಗಂ ಆಗಲು ಹೋದ ಬಿಲ್ಡಪ್ ಇನ್ಸ್ ಪೆಕ್ಟರ್ ಪಾರ್ವತಮ್ಮ ಅಮಾನತು : ಗಾಂಜಾ ಸೇದಿಸಿ ಕೇಸ್ ಹಾಕಿದ್ದ ಪಾಪಿ ಪೊಲೀಸರು

ಬೆಂಗಳೂರು : ಶಿಸ್ತಿನ ಇಲಾಖೆಗೆ ಮಸಿ ಬಳಿಯಲೆಂದೇ ಕೆಲವರು ಖಾಕಿ ತೊಟ್ಟಿರುತ್ತಾರೆ ಅನ್ಸುತ್ತೆ. ಇಲ್ಲವಾದ್ರೆ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಪಡೆದಿರುವ ಕರ್ನಾಟಕ ಪೊಲೀಸ್ ಇಲಾಖೆಗೆ ಅವಮಾನ ಮಾಡುವ...

Read more

ನಾಲ್ಕು ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೋನಾ ಸೋಂಕು : ಶಾಲೆ ತೆರೆಯುವ ಹೊತ್ತಲ್ಲಿ ಬಂತು ಶಾಕಿಂಗ್ ರಿಪೋರ್ಟ್

ಬೆಂಗಳೂರು : ಕೊರೋನಾ ಸೋಂಕಿನ ಪ್ರಮಾಣ ತಗ್ಗಿದ ಬೆನ್ನಲ್ಲೇ ಶಾಲಾ ಕಾಲೇಜು ಪ್ರಾರಂಭಿಸುವ ಕುರಿತಂತೆ ಚಿಂತನೆಗಳು ಪ್ರಾರಂಭವಾಗಿದೆ. ಆದರೆ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಒಂದು ಹೆಜ್ಜೆ...

Read more

BSY ಜೊತೆ ಮೂರು ಡಿಸಿಎಂಗಳಿಗೆ ಗೇಟ್ ಪಾಸ್ : ನಾಲ್ವರಿಗೆ ಒಲಿಯಲಿದೆ ಡಿಸಿಎಂ ಹುದ್ದೆ

ಬೆಂಗಳೂರು : ರಾಜ್ಯ ಬಿಜೆಪಿ ಬೆಳವಣಿಗೆ ಫೈನಲ್ ಹಂತ ತಲುಪಿದ್ದು ಜುಲೈ 26 ರಂದು ಯಡಿಯೂರಪ್ಪ ಅವರ ನಿರ್ಗಮನದೊಂದಿಗೆ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಈಗಾಗಲೇ ತಮ್ಮ ನಿರ್ಗಮನವನ್ನು...

Read more

ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಬಿಟ್ಟು ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು :  ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಬಿಜೆಪಿ ನಾಯಕರು ಕೊಡುತ್ತಿರುವ ಹೇಳಿಕೆ ಬರೀ ಸುಳ್ಳು ಅನ್ನುವುದು ಸಾಬೀತಾಗಿದೆ....

Read more

ಆಗಸ್ಟ್ ಮೊದಲ ವಾರದಲ್ಲಿ ಶಾಲೆಗಳು ಪ್ರಾರಂಭ : ಆಗಸ್ಟ್ ಅಂತ್ಯಕ್ಕೆ 1 ರಿಂದ 4 ನೇ ತರಗತಿ ಆರಂಭ…?

ಬೆಂಗಳೂರು : ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 26 ರಿಂದ ಪದವಿ ಹಾಗೂ ಅದಕ್ಕಿಂತ ಮೇಲ್ಪಟ್ಟ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ...

Read more

ಭಾರತದಲ್ಲಿ ಕೊರೋನಾ ಬಲಿಯಾದವರ ಸಂಖ್ಯೆ ನಾಲ್ಕು ಲಕ್ಷವಲ್ಲ 49 ಲಕ್ಷ

ನವದೆಹಲಿ : ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯ ಲೆಕ್ಕದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಸುಳ್ಳು ಹೇಳುತ್ತಿವೆ ಅನ್ನುವ ದೂರು ಸಾಕಷ್ಟು ಸಲ ಕೇಳಿ ಬಂದಿದೆ. ಈಗ್ಲೂ ಕೇಳಿ...

Read more

ಸರ್ಕಾರಿ ನೌಕರಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ : ಐತಿಹಾಸಿಕ ಅದೇಶ ಹೊರಡಿಸಿದ ಸರ್ಕಾರ

ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಚು ಮೀಸಲಾತಿ ಕಲ್ಪಿಸುವ ಕುರಿತಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ...

Read more

ದಯವಿಟ್ಟು KRS ರಕ್ಷಿಸಿ… ಗಣಿಗಾರಿಕೆ ವಿರುದ್ಧ ಕೇಂದ್ರಕ್ಕೆ ದೂರು ಕೊಟ್ಟ ಸುಮಲತಾ

ನವದೆಹಲಿ : KRS ಜಲಾಶಯಕ್ಕೆ ಆಗಬಹುದಾದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕಾಂಗಿ ಹೋರಾಟ ಪ್ರಾರಂಭಿಸಿರುವ ಸುಮಲತಾ ಅಂಬರೀಶ್, ಹೋರಾಟವನ್ನು ದೆಹಲಿಗೆ ವಿಸ್ತರಿಸಿದ್ದಾರೆ. ಕೆ.ಆರ್.ಎಸ್ ಗೆ ಆಗಬಹುದಾದ ಅಪಾಯವನ್ನು...

Read more

ಇವರೆಲ್ಲಾ ಕಾನೂನು ರಕ್ಷಕರು : ಕೊಲೆ ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗಿ : ಗೃಹ ಸಚಿವರೇ ಏನಿದು

ಕೊಪ್ಪಳ : 2015 ಜನವರಿ 11ರಂದು ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿತ್ತು. ಯಾರೋ ಹುಡುಗ ರೈಲ್ವೆ ಹಳಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಅನುಮಾನಿಸಿದ ಪೊಲೀಸರು...

Read more

ಶೃತಿ ಕಣ್ಣೀರಿಗೆ ಕರಗಿದ್ರ… ಆಕ್ರೋಶಕ್ಕೆ ಮಣಿದ್ರ …: ಅಧ್ಯಕ್ಷ ಸ್ಥಾನ ಕಿತ್ತುಕೊಂಡು 24 ಗಂಟೆಯಲ್ಲಿ ಮತ್ತೊಂದು ಹುದ್ದೆ

ಬೆಂಗಳೂರು : ಆಪ್ತನಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ನಿಟ್ಟಿನಲ್ಲಿ ನಟಿ ಶೃತಿಯವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೆಳಗಿಳಿಸಲಾಗಿತ್ತು. ಹಾಗೇ ನೋಡಿದರೆ ಶೃತಿಗೆ ಇದೊಂದು...

Read more

ಜಾರಕಿಹೊಳಿ ಸಿಡಿ ಕೇಸ್ ಶಂಕಿತ ಕಿಂಗ್ ಪಿನ್ ಗೆ ಅದ್ದೂರಿ ಸ್ವಾಗತ : ಯುವ ಕಾಂಗ್ರೆಸ್ ಮುಖಂಡನಾಗಿ ಬದಲಾದ ಪತ್ರಕರ್ತ ನರೇಶ್ ಗೌಡ

ತುಮಕೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಕಿಂಗ್ ಪಿನ್ ಪತ್ರಕರ್ತ ನರೇಶ್ ಗೌಡ ಯುವ ಕಾಂಗ್ರೆಸ್ ಮುಖಂಡರಾಗಿ ಬದಲಾಗಿದ್ದಾರೆ. ಶಿರಾ ಪಟ್ಟಣದಲ್ಲಿ...

Read more

ಏರೆಗ್ಲಾ ಪನ್ರೆ ಪೊವೊಡ್ಚಿ : ಬಿಜೆಪಿ ಪಡಸಾಲೆಯಲ್ಲಿ ಬೆಂಕಿ ಇಟ್ಟ ನಳಿನ್ ಕುಮಾರ್ ಕಟೀಲ್ ಆಡಿಯೋ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಗಮನಕ್ಕೆ ಮುಹೂರ್ತ ನಿಗದಿಯಾಗಿದೆ. ಗೌರವಯುತವಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೇಸರಿ ಹೈಕಮಾಂಡ್ ನಿರ್ಧರಿಸಿದೆ ಅನ್ನುವ ಗಾಳಿ ಸುದ್ದಿಯ...

Read more
Page 1 of 25 1 2 25