Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Tokyo olympics: ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಕಮಲ್‌!

Radhakrishna Anegundi by Radhakrishna Anegundi
July 31, 2021
in ಕ್ರೀಡಾಂಗಣ
kamalpreet kaur
Share on FacebookShare on TwitterWhatsAppTelegram

ಟೋಕಿಯೋ : ಮಹಿಳೆಯರ ಡಿಸ್ಕಸ್ ಥ್ರೋ ( ಚಕ್ರ ಎಸೆತ) ದಲ್ಲಿ ಭಾರತದ ಪಾಟಿಯಾಲದ ಕಮಲ್ ಪ್ರೀತ್ ಕೌರ್ ಅವರು ಫೈನಲ್‍ಗೆ ಪ್ರವೇಶ ಪಡೆಯುವ ಮೂಲಕ ಪದಕ ಗಳಿಸುವ ಭರವಸೆ ಮೂಡಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಅಂತಿಮ ಸುತ್ತು ಪ್ರವೇಶಿಸಿದ್ದು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಒಂದು ಪದಕವನ್ನು ಖಚಿತಪಡಿಸಿದ್ದಾರೆ.

#KamalpreetKaur has qualified for Women’s Discus Throw finals at #Tokyo2020

Let's cheer for her, let's #Cheer4India ?? pic.twitter.com/l8lY3WOoIV

— PIB India (@PIB_India) July 31, 2021

ಡಿಸ್ಕಸ್ ಥ್ರೋನ ಅರ್ಹತಾ ಸುತ್ತಿನಲ್ಲಿ 32 ಮಂದಿ ಅಥ್ಲೀಟ್‍ಗಳು ಪಾಲ್ಗೊಂಡಿದ್ದು, ಕಮಲ್ ಪ್ರೀತ್ ಕೌರ್ 64.0 ಮೀಟರ್ ದೂರ ಡಿಸ್ಕಸ್ ಎಸೆದು ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಅಮೆರಿಕಾದ ಅಲ್ ಮನ್ ವಲ್ಲರಿಯಾ ಅವರು ಮೊದಲ ಎಸೆತದಲ್ಲೇ 66.42 ಮೀಟರ್ ಎಸೆಯುವ ಮೂಲಕ ಫೈನಲ್‍ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

Fabulous!!! Kamalpreet Kaur enters the finals of #discusThrow. Two great throws, 63.97 and 64 metres, she stood 2nd among all throwers. Finals on Monday. Watch her second throw below:#Cheer4India #Olympics2021 #IndiaAtTokyo2020 @ChitraSundaram7 @IndianSportFan @davidbodapati pic.twitter.com/ymFhMG2oSc

— S. Lalitha (@Lolita_TNIE) July 31, 2021

ಈ ನಡುವೆ ಭಾರತದ ಮತ್ತೊಬ್ಬ ಅಥ್ಲೀಟ್ ಸೀಮಾ ಪೂನಿಯಾ 16ನೆ ಸ್ಥಾನ ಪಡೆಯುವ ಮೂಲಕ  ಡಿಸ್ಕಸ್ ಥ್ರೋ  ವಿಭಾಗದಲ್ಲಿ ನಿರಾಸೆ ಮೂಡಿಸಿದ್ದಾರೆ. ಪೂನಿಯಾ ಈ ಹಿಂದೆ 4 ಬಾರಿ ಒಲಿಂಪಿಕ್ಸ್ ನಲ್ಲಿ ಆಡಿದ ಅನುಭವವಿದ್ದರೂ ಈ ಬಾರಿ ಅರ್ಹತಾ ಸುತ್ತಿನಲ್ಲಿ ಮೊದಲ ಎಸೆತವನ್ನೇ ಫೌಲ್ ಮಾಡಿದ್ದಾರೆ.

Her second throw was 60+
One more to go. #SeemaPunia https://t.co/ut8tREaTp1 pic.twitter.com/nntAet0ugf

— Disha Oberoi (@OberoiD) July 31, 2021

Bullied by Seema Punia and other athletes after the 65m breach & NR. Hope @afiindia & her coach would take a good care until the finals & not allowing Punia any near vicinity of her. Karma hits back, Kaur – The princess will shine & surprise – as said by her coach few days back

— vikrant k modi ?? (@modivikrant) July 31, 2021
Tags: kamalpreet-kaur
ShareTweetSendShare

Discussion about this post

Related News

fifa-world-cup-2022 argentina-france-world-cup-final-in-qatar

FIFA World cup : ಸೂಫರ್ ಫಾಸ್ಟ್ ಫಿಫಾ ವಿಶ್ವಕಪ್ ಗೆ ಇಂದು ತೆರೆ :  ಅರ್ಜೆಂಟೀನಾ ಫ್ರಾನ್ಸ್ ನಡುವೆ ಚಾಂಪಿಯನ್ ಪಟ್ಟಕ್ಕೆ ಕದನ

rudy-kurtzen-cricket-umpire-dies-in-car-crash

Rudy kurtzen : ಖ್ಯಾತ ಕ್ರಿಕೆಟ್ ಅಂಪೈರ್ ನಿಧನ : ಕಂಬನಿ ಮಿಡಿದ ಕ್ರೀಡಾ ಲೋಕ

Wardrobe malfunction : ವಸ್ತ್ರ ದೋಷದಿಂದ ಗುಪ್ತಾಂಗ ಹೊರ ಬಿದ್ದು ಸೋತ ಅಥ್ಲೀಟ್

vivo Pro Kabaddi 2022 : ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ವೇದಿಕೆ ಸಜ್ಜು

kho kho league : ಐಪಿಎಲ್ ಮಾದರಿಯಲ್ಲೇ ಖೋ ಖೋ ಲೀಗ್ : ದೇಶಿ ಕ್ರೀಡೆಗೆ ಹೈಟೆಕ್ ಸ್ಪರ್ಶ

kl rahul marriage ಅಕ್ಟೋಬರ್ ತಿಂಗಳಲ್ಲಿ ಕೆ.ಎಲ್. ರಾಹುಲ್ – ಆಥಿಯಾ ವಿವಾಹ

Rohit sharma : ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ : ಚೆಂಡು ತಗುಲಿ ಗಾಯಗೊಂಡ ಬಾಲಕಿ

45 ಸಾವಿರ ಕೋಟಿಯ ಮೇಲೆ ಕಣ್ಣು : ಐಪಿಎಲ್ ಪ್ರಸಾರ ಹಕ್ಕು ( IPL media rights auction ) ಇಂದು ಹರಾಜು

ಡ್ರಗ್ಸ್ ಕೇಸ್ ಬಳಿಕ ಮಗನಿಗೆ ಮಹತ್ತರ ಜವಾಬ್ದಾರಿ ಕೊಟ್ಟ ಶಾರುಖ್ ಖಾನ್

IPL ಪ್ರಸಾರ ಹಕ್ಕು ಪಡೆಯಲು ಮುಗಿಬಿದ್ದ sports channel ಗಳು : 45 ಸಾವಿರ ಕೋಟಿ ನಿರೀಕ್ಷೆಯಲ್ಲಿ BCCI

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್