ಈಗಾಗಲೇ ಮೆಟ್ರೋ ನಗರಗಳಲ್ಲಿ ಆನ್ ಲೈನ್ ಫುಡ್ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಮಾತ್ರ ಕಾರ್ಯಾಚರಿಸುತ್ತಿದ್ದ zomato ಮತ್ತು swiggy ಇದೀಗ ಮಂಗಳೂರು, ಮೈಸೂರು ಸೇರಿದಂತೆ ಬೇರೆ ಬೇರೆ ನಗರಗಳಿಗೆ ಕಾಲಿಡಲಾರಂಭಿಸಿದೆ. ಇದರೊಂದಿಗೆ ಉಬರ್, ಫುಡ್ ಪಾಂಡ ಸೇರಿ ಕೆಲವೊಂದು ಸಂಸ್ಥೆಗಳು ಪೈಪೋಟಿಗೆ ಇಳಿದಿವೆ.
ಈ ನಡುವೆ ಆನ್ ಲೈನ್ ಫುಡ್ ಸರಬರಾಜು ಸಂಸ್ಥೆಗಳಿಗೆ ಆಹಾರ ತಯಾರಿಕೆ ಸಲುವಾಗಿಯೇ ಕಿಚನ್ ತೆರೆದಿರುವ The Good Bowl ಸಂಸ್ಥೆ ತಾನು ಕೂಡಾ ಆಹಾರ ಪೂರೈಕೆಗೆ ಮುಂದಾಗಿದೆ.
ಬೆಸ್ಟ್ ಆಫರ್ ಗಳನ್ನು ಸಂಸ್ಥೆ ನೀಡುತ್ತಿದ್ದು, ಪ್ರಸ್ತುತ ಬೆಂಗಳೂರು ಮಂದಿ ಮಾತ್ರ ಈ ಲಿಂಕ್ ಕ್ಲಿಕ್ ಮಾಡಿ ಆಹಾರ ತರಿಸಿಕೊಳ್ಳಬಹುದು.
Discussion about this post