Tag: Yashomarga

ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….

ಮಳೆ ನೆರೆ ಬಂದರೆ ಸಾಕು ಕಾಸು ಮಾಡುವ ಮಂದಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಎಲ್ಲಿಯ ಮಟ್ಟಿಗೆ ಅಂದರೆ ನಿಜವಾಗಿಯೂ ಸಹಾಯ ಮನೋಭಾವನೆ ಹೊಂದಿರುವ ಮಂದಿಯನ್ನು ಸಂಶಯದಿಂದ ನೋಡಿಕೊಳ್ಳುವಷ್ಟರ ಮಟ್ಟಿಗೆ ಇವರು ಬೆಳೆದಿರುತ್ತಾರೆ. ಕೊಡಗು ಕೇರಳ ನೆರೆ ವಿಷಯದಲ್ಲೂ ಹೀಗೆ ಆಗಿದೆ. ದೇವರನಾಡಿನಲ್ಲಿ ನೆರೆ ಬಂದಿದೆ, ಕೊಡಗು ಮುಳುಗಿ ಹೋಗಿದೆ ಸಹಾಯ ಮಾಡಿ ಎಂದು ನೂರಾರು ಮಂದಿ ಚಂದಾ ಎತ್ತುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು…