Advertisements

Tag: Yariguntu yarigilla

ನಿರೂಪಕ ಸ್ಥಾನಕ್ಕ ಭಡ್ತಿ ಪಡೆದ ಕಾಮಿಡಿ ಕಿಲಾಡಿ ಸೀಸನ್ 2ನ ಅಪ್ಪಣ್ಣ ಹಾಗೂ ಸೂರಜ್

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ  ಕಾಮಿಡಿ ಕಿಲಾಡಿ ಸೀಸನ್ 2 ನಲ್ಲಿ ಅಪ್ಪಣ್ಣ ಹಾಗೂ ಸೂರಜ್ ಧೂಳೆಬ್ಬಿಸಿದ್ದರು. ತಮ್ಮ ನಟನೆಯ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು. ಇದೀಗ ಇವರ ಸಾಧನೆ ತಕ್ಕ ಪ್ರತಿಫಲ ಸಂದಿದೆ. ಝೀ ಕನ್ನಡ ವಾಹಿನಿ ಇವರಿಬ್ಬರ ಫೇಸ್ ವ್ಯಾಲೂ ಬಳಸಿಕೊಳ್ಳಲು ನಿರ್ಧರಿಸಿದ್ದು, 10 ವರ್ಷಗಳ ಬಳಿಕ ಮತ್ತೆ ಪ್ರಸಾರವಾಗುತ್ತಿರುವ…

Advertisements