Tag: train

ಬೆಂಗಳೂರು – ಮಂಗಳೂರು ರೈಲು ರದ್ದು…!

ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಬಿದ್ದಿರುವ ಮಣ್ಣಿನ ಪ್ರಮಾಣ ಜಾಸ್ತಿ ಹೆಚ್ಚಾಗಿರುವ ಕಾರಣ ಮಂಗಳೂರು ಬೆಂಗಳೂರು ನಡುವೆ ರೈಲು ಸಂಚಾರವನ್ನು ಸೆಪ್ಟಂಬರ್ 15ರ ತನಕ ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಫಾಟ್ ಪ್ರದೇಶದ 56 ಕಿಮೀ ಮಾರ್ಗದಲ್ಲಿ ಒಟ್ಟು 68 ಕಡೆ ಭೂಕುಸಿತವಾಗಿ… Continue Reading “ಬೆಂಗಳೂರು – ಮಂಗಳೂರು ರೈಲು ರದ್ದು…!”

ಕೆಟ್ಟು ನಿಂತ ರೈಲಿನಿಂದ ಪರೀಕ್ಷೆ ತಪ್ಪಿಸಿಕೊಂಡ 3 ಸಾವಿರ ಮಂದಿ

ಒಂದೇ ಒಂದು ರೈಲು ಕೆಟ್ಟು ನಿಂತ ಕರ್ಮದಿಂದ ಬೆಂಗಳೂರಿನಲ್ಲಿ ಭಾನುವಾರ ಡಿಆರ್ ಪರೀಕ್ಷೆ ಬರೆಯಬೇಕಾಗಿದ್ದ ಹುಬ್ಬಳ್ಳಿ – ಧಾರವಾಡದ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಮಾರ್ಗಮಧ್ಯೆ ಗೂಡ್ಸ್ ಟ್ರೈನ್‌ ಕೆಟ್ಟು ನಿಂತ ಕಾರಣ, ಪ್ರಯಾಣ ಪ್ರಾರಂಭಿಸಬೇಕಾಗಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ರಾತ್ರಿ ಪೂರ್ತಿ ನಿಂತಲ್ಲೇ ನಿಂತಿತು. ಇದರಿಂದ ಕಂಬಾರಗಣವಿ ನಿಲ್ದಾಣದಲ್ಲಿ ಪ್ರಯಾಣಿಕರು ರಾತ್ರಿ ಕಳೆಯಬೇಕಾಯಿತು. ಶನಿವಾರ ರಾತ್ರಿ… Continue Reading “ಕೆಟ್ಟು ನಿಂತ ರೈಲಿನಿಂದ ಪರೀಕ್ಷೆ ತಪ್ಪಿಸಿಕೊಂಡ 3 ಸಾವಿರ ಮಂದಿ”