Advertisements

Tag: torrentspree

ಮಗುವಿಗೆ ಹಾಲು ಕುಡಿಸದ ಪತ್ನಿಯನ್ನೇ ಕೊಂದ ಪತಿ

ಮಗಳಿಗೆ ಹೇಳಿದ ಸುಳ್ಳೇ ಜೈಲಿಗೆ ದಾರಿ ತೋರಿಸಿತು ಮಗುವಿಗೆ ಹಾಲುಣಿಸಲು ಒಪ್ಪಲಿಲ್ಲ ಅನ್ನುವ ಕ್ಷುಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೊರಮಾವು ನಿವಾಸಿ ವಿನಯ್‌ ಕುಮಾರ್‌ (31) ಎಂದು ಗುರುತಿಸಲಾಗಿದೆ. ಘಟನೆಯ ವಿವರ ಬಿಹಾರದ ಬಾಲಟೋಲ ಗ್ರಾಮದವನಾದ ಆರೋಪಿ ವಿನಯ್‌ಕುಮಾರ್‌, ಆರು ವರ್ಷಗಳ ಹಿಂದೆ ಮುಜಾಫ‌ರ್‌ಪುರ ಜಿಲ್ಲೆಯ ಕಲ್ಯಾಣಪುರ ಹರೋನಾ ಗ್ರಾಮದ ಗೀತಾದೇವಿಯನ್ನು ಮದುವೆಯಾಗಿದ್ದ….

Advertisements

ಎಣ್ಣೆ ಏಟಿನಲ್ಲಿ ಹಾವು ನುಂಗಿದ ಭೂಪ….!

ಎಣ್ಣೆ ಹೊಟ್ಟೆ ಸೇರಿತು ಅಂದರೆ ನಾವೇನು ಮಾಡುತ್ತಿದ್ದೇವೆ ಅನ್ನುವ ಅರಿವು ವ್ಯಕ್ತಿಗಳಿಗೆ ಇರುವುದಿಲ್ಲ. ಹೀಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಜೀವಂತ ಹಾವನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಘಟನೆ ಉತ್ತರಪ್ರದೇಶದ ಅಮ್‌ರೋಹ ಜಿಲ್ಲೆಯಲ್ಲಿ ನಡೆದಿದೆ. 40 ವರ್ಷದ ಮಹಿಪಾಲ್‌ ಸಿಂಗ್‌ ಸಿಕ್ಕಾಪಟ್ಟೆ ಕುಡಿದು ಮನೆ ಕಡೆ ಹೊರಟಿದ್ದ. ಈ ವೇಳೆ ರಸ್ತೆಯಲ್ಲಿ ಹಾವೊಂದು ಕಂಡಿದೆ. ಬುದ್ದಿ ಎಣ್ಣೆ ಕೈಯಲ್ಲಿದ್ದ ಕಾರಣ ಹಾವನ್ನು…

ಡೇಂಜರ್ ಸುಂದರಿ – ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್ ಕಾಸು

ಈ ಫೇಸ್ ಬುಕ್ ನಲ್ಲಿ ಸುಂದರಿಯ ಸಂದೇಶ ಬಂದರೆ ಎಚ್ಚರವಾಗಿರಿ ಎಂದು ಪೊಲೀಸರು ಹಲವು ಬಾರಿ ಹೇಳಿದ್ದಾರೆ. ಆದರೆ ಮಂದಿ ಕೇಳಬೇಕಲ್ವ. ಕೊನೆಗೆ ಕೈ ಸುಟ್ಟುಕೊಳ್ಳುತ್ತಾರೆ. ಅಂಡು ಸುಟ್ಟ ಬೆಂಕಿನಂತೆ ಪೊಲೀಸ್ ಠಾಣೆಯಲ್ಲಿ ಹೋಗಿ ಕೂರುತ್ತಾರೆ. ಈ ಹನಿಟ್ರ್ಯಾಪ್ ಅನ್ನು ಬಲೆಯೊಳಗೆ ಬಿದ್ದ ಅನೇಕ ಮಂದಿ ಇಂದಿಗೂ ಹೊರಬರಲಾರದೆ ವಿಲ ವಿಲ ಒದ್ದಾಡುತ್ತಿದ್ದಾರೆ. ಎಚ್ಚರವಾಗಿರಿ ಎಂದು ಖಾಕಿಗಳು ಹೇಳಿದ ಮಾತನ್ನು ನಿರ್ಲಕ್ಷ್ಯ…

10 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ಜಿಂಕೆ ಮರಿ…

ನಂದಿತಾ ಶ್ವೇತಾ ಚಂದನವನದ ಅಭಿಮಾನಿಗಳಿಗೆ ಹೊಸಬರಲ್ಲ. ಹಾಗಂತ ಅಷ್ಟೇನೂ ಪರಿಚಿತರೂ ಅಲ್ಲ. ಅಪ್ಪಟ್ಟದ ಕನ್ನಡದ ಹುಡುಗಿಯಾಗಿದರೂ ತಮಿಳು ಚಿತ್ರ ಅಭಿಮಾನಿಗಳಿಗೆ ನೆಚ್ಚಿನ ನಟಿ ಈಕೆ.  ಕನ್ನಡದಲ್ಲಿ ನೆಲೆ ನಿಲ್ಲುವುದಕ್ಕೆ ಎಲ್ಲಾ ಅರ್ಹತೆಗಳು ಇದ್ದರೂ ಕನ್ನಡದಲ್ಲಿ ಆಕೆಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಲೂಸ್ ಮಾದ ಯೋಗಿ ಅವರ ಮೊದಲ ಸಿನಿಮಾ ‘ನಂದ ಲವ್ಸ್ ನಂದಿತಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ವೇತಾ ಅವರಿಗೆ ಅವಕಾಶಗಳು…

ಸುಳ್ಯ TO ಶಿರೂರು – ಪಟ್ಟದರಸಿಯ ಬಯೋಡೇಟಾ

ಶೀರೂರು ಶ್ರೀಯ ಸ್ತ್ರೀ ಸಹವಾಸ ಇದೀಗ ದೊಡ್ಡ ಸುದ್ದಿಯಾಗಿದೆ. ಶಿರೂರು ಸಾವಿನ ಸುದ್ದಿಯಲ್ಲಿ ಅಷ್ಠ ಮಠಗಳು ಸುದ್ದಿಯಾಗಬೇಕಿತ್ತು. ಆದರೆ ಸುದ್ದಿಯಾಗಿರುವುದು ಸಾವಿನ ರಹಸ್ಯ. ಇದಕ್ಕೆ ಕಾರಣ ಸಡಿಲವಾದ ಸ್ವಾಮೀಜಿಯ ಪಂಚೆ. ಇಷ್ಟವಿಲ್ಲದೆ ಸನ್ಯಾಸ ಸ್ವೀಕಾರವಾಗಿದೆ ಅನ್ನುವುದಾದರೆ ಹಿಂದಿನವರು ಎದ್ದು ಹೋದಂತೆ ಹೋಗಬೇಕಿತ್ತು. ಹಿರಿಯವಳು, ಕಿರಿಯವಳು ಎಂದು ಕಟ್ಟಿಕೊಂಡು ಬದುಕಬೇಕಾಗಿರಲಿಲ್ಲ. ಹಾಗಂತ ಈಗ ಸ್ವಾಮೀಜಿ ಬಗ್ಗೆ ಆಕ್ರೋಶದ ನುಡಿ ಬರೆದು ಪ್ರಯೋಜನವೇನು. ಸತ್ತು…

ಸಾವಿಗೆ ಕಾರಣ…? ಪಟ್ಟದ ದೇವರ ಕೋಪವೇ…ಪಟ್ಟದರಸಿಯ ಶಾಪವೇ …!

ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ. ಇದಕ್ಕೆ ಸಾಕ್ಷಿ ಶಿರೂರು ಶ್ರೀಗಳ ಸಾವು. ಹಾಗೇ ನೋಡಿದರೆ ಶಿರೂರು ಶ್ರೀಗಳ ಸಾವು ಸುದ್ದಿಯಾಗಬೇಕಿತ್ತು. ಅವರ ಕೆಲಸಗಳು ಸದ್ದು ಮಾಡಬೇಕಿತ್ತು. ಆದರೆ ಶ್ರೀಗಳ ಸಾವಿನ ಸುದ್ದಿಗಿಂತ ಸಾವಿನ ಕಾರಣವೇ ದೊಡ್ಡ ಸುದ್ದಿಯಾಗಿದೆ. ಸ್ವಾಮೀಜಿ…

ಎಣ್ಣೆ ಹೊಡೆದೈತೆ ಹಕ್ಕಿ ಎಣ್ಣೆ ಹೊಡೆದೈತೆ – ಇಂಗ್ಲೆಂಡ್ ನಲ್ಲಿ ಕಿಕ್ಕೇರಿಸಿಕೊಂಡ ಪಕ್ಷಿಗಳು

ಮನುಷ್ಯ ಅನ್ನುವ ಪ್ರಾಣಿಗೆ ಉಳಿದವರ ಜೀವನದಲ್ಲಿ, ಜೀವದೊಂದಿಗೆ ಆಟವಾಡುವುದು ಎಂದರೆ ಬಲು ಪ್ರಿಯ. ಅದರಲ್ಲೂ ಮನುಷ್ಯ ಪ್ರಾಣಿ, ಪಕ್ಷಿಯನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ. ಆದರೆ ಸೌತರ್ನ್ ಇಂಗ್ಲೆಂಡ್ನಲ್ಲಿ ಜನ ಮಾಡುತ್ತಿರುವ ಎಡವಟ್ಟುಗಳು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇಲ್ಲಿನ ಅಪರೂಪದ ಪಕ್ಷಿಗಳು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಜನ ಸಂಭ್ರಮಿಸುತ್ತಿದ್ದಾರೆ. ನೈರುತ್ಯ ಇಂಗ್ಲೆಂಡ್ ಭಾಗಗಳಲ್ಲಿ ಆಲ್ಕೋಹಾಲ್ ಕುಡಿದಿರುವ ಸೀಗುಲ್ ಪಕ್ಷಿಗಳು ಹಾರಾಲಾಗದೆ,…