Tag: Sasya Ganapathi

ಈ ಬಾರಿ ಸಸ್ಯ ಗಣಪತಿಯನ್ನು ಆರಾಧಿಸಿ : ಪ್ರಕೃತಿ ಮಾತೆ ವರ ಪಡೆಯಿರಿ

ಗಣೇಶನ ಹಬ್ಬ ಬಂದರೆ ಸಾಕು  ಊರು ಕೇರಿಯೆಲ್ಲಾ ಒಂದಾಗುತ್ತದೆ. ಈಗಂತೂ ಬೀದಿ ಬೀದಿಯಲ್ಲೂ ಗಣೇಶನನ್ನು ಕೂರಿಸುವ ಸಂಪ್ರದಾಯ. ಇನ್ನು ಮನೆ ಮನೆಗಳಲ್ಲೂ ವಿಘ್ನ ನಿವಾರಕನನ್ನ ಪೂಜಿಸದಿದ್ದರೆ ವಿಘ್ನ ...