Tag: rashmika mandanna

ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?

ಕಿರಿಕ್ ಪಾರ್ಟಿಯಿಂದ ಚಿತ್ರರಸಿಕರ ಮನಗೆದ್ದ, ರಕ್ಷಿತ್ ಶೆಟ್ಟಿ ಮನದನ್ನೆ ಇದೀಗ ಸದಾ ಸುದ್ದಿಯಲ್ಲಿದ್ದಾರೆ. ಅದರಲ್ಲೂ ತೆಲುಗಿನಲ್ಲಿ `ಗೀತಾ ಗೋವಿಂದಂ’ ಚಿತ್ರ ಒಪ್ಪಿಕೊಂಡ ನಂತರ ಅವರ ಸುತ್ತ ಹರಿದಾಡುತ್ತಿರುವ ಸುದ್ದಿಗಳಿಗೆ ಲೆಕ್ಕವಿಲ್ಲ. ಒಂದು ಹಂತದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಅವರಿಗೆ ಡೈವೋರ್ಸ್ ಕೊಡಿಸಿತ್ತು ಸಾಮಾಜಿಕ ಜಾಲತಾಣ. ಕೊನೆಗೆ ಅವರಿಬ್ಬರು ಬಂದು ನಾವಿಬ್ಬರು ಜೊತೆಗಿದ್ದೇವೆ ಅನ್ನಬೇಕಾಯ್ತು. ಈ ನಡುವೆ `ಗೀತಾ ಗೋವಿಂದಂ’ ಸಿನಿಮಾದ ಟೀಸರ್… Continue Reading “ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?”

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..

ಚಿತ್ರರಂಗದ ಸೆಲೆಬ್ರೆಟಿಗಳ ಪೈಕಿ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕುಂತರು ಸುದ್ದಿ ನಿಂತರು ಸುದ್ದಿ ಅನ್ನುವಂತಾಗಿದೆ ಅವರ ಕಥೆ. ಇದಕ್ಕೆ ಕಾರಣ ವಿಜಯ ದೇವರಕೊಂಡ ಜೊತೆಗಿನ ಗೀತಾ ಗೋವಿಂದ ತೆಲುಗು ಚಿತ್ರ. ಚಿತ್ರದ ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಕಾಲು ಎಳೆಯಲಾರಂಭಿಸಿದ ಅಭಿಮಾನಿಗಳು, ವ್ಯಾಪ್ತಿ ಮೀರಿ ಟ್ರೋಲ್ ಮಾಡಿದ್ದರು. ರಶ್ಮಿಕಾ ಖಾಸಗಿ ಬದುಕಿನ ಬಗ್ಗೆ ಮಾತನಾಡಿ ಕಿರಿ ಕಿರಿ ಉಂಟು… Continue Reading “ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..”

ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

ಕಿರಿಕ್ ಪಾರ್ಟಿಯ ಬೆಡಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ದು ಮಾಡುತ್ತಿರುತ್ತಾರೆ. ಅವರ ನಟಿಸಿದ ಪ್ರತಿಯೊಂದು ಸಿನಿಮಾವೂ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತದೆ. ಕೆಲ ದಿನಗಳಿಂದ ಗೀತಾ ಗೋವಿಂದಂ ತೆಲುಗು ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಆಡಿದ ಮಾತಿನ ಕಾರಣದಿಂದ ವೈರಲ್ ಆಗಿರುವ ರಶ್ಮಿಕಾ ಇದೀಗ ರೋಮಾನ್ಸ್ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ ಗೀತಾ ಗೋವಿಂದಂ… Continue Reading “ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ”

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ

ಕಿರಿಕ್ ಪಾರ್ಟಿಯ ಸುಂದರಿ, ರಕ್ಷಿತ್ ಶೆಟ್ಟಿ ಮನದನ್ನೆ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಯಿತು. ಈ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹ ಬಂದಿದ್ದರು.ಕಾರ್ಯಕ್ರಮದ ವೇಳೆ ಅಲ್ಲಿದ್ದ… Continue Reading “ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಆ್ಯಸಿಡ್ ಹಾಕ್ತಾರಂತೆ”