Tag: Rashmika Mandanna breaking-up her relationship with Rakshit Shetty

ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ

2017 ಜುಲೈ 3ರಂದು ಈ ಜೋಡಿ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು  ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದ ಕಿರಿಕ್‌ ಪಾರ್ಟಿ ಚಿತ್ರದ ಜೋಡಿ  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ  ಇನ್ನು ಕೆಲವೇ ವರ್ಷಗಳಲ್ಲಿ ಮದುವೆ ಎಂದು ಘೋಷಿಸಿಕೊಂಡಿತ್ತು. ಆದರೆ ಇದೀಗ ಹಸೆಮಣೆ ಏರಬೇಕಾದ ಜೋಡಿ ನಾನೊಂದು ತೀರ, ನೀನೊಂದು ತೀರಾ ಅಂದಿದೆ. ಚಂದನವನ ಮೆಚ್ಚಿಕೊಂಡಿದ್ದ ಕ್ಯೂಟ್‌  ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದಿರುವ… Continue Reading “ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ”