Tag: radhika kumaraswamy Damayanti

ಸಿಎಂ ಕುಮಾರಸ್ವಾಮಿ ಪತ್ನಿಯ ಸಂಭಾವನೆ ಎಷ್ಟು ಗೊತ್ತಾ…?

ಚಂದನವನದ ಸುಂದರ ಮನಸ್ಸಿನ ನಟಿ ರಾಧಿಕಾ ಕುಮಾರಸ್ವಾಮಿ. ತಾನಾಯ್ತು ತನ್ನ ಕೆಲಸವಾಯ್ತು, ವೈಯುಕ್ತಿಕ ಬದುಕಾಯ್ತು ಎಂದು ಸಾಗಿಕೊಂಡು ಬಂದವರು ರಾಧಿಕಾ. ಕೆಲಸದ ಮೇಲಿನ ನಿಷ್ಠೆಯೇ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ವಿವಾದಗಳಿಂದ ಸದಾ ದೂರ ಇರುವ ಮತ್ತು ವಿವಾದ ಸುತ್ತಿಕೊಂಡರೆ ದೂರ ಸರಿಸುವ ತಾಕತ್ತು ಅವರನ್ನು ಬೆಳೆಸಿದೆ. ಆದರೆ ಇದೀಗ ತಮ್ಮ ಮುಂದಿನ ‘ದಮಯಂತಿ’ ಚಿತ್ರಕ್ಕಾಗಿ…