Tag: PM candidate

ದೇವೇಗೌಡರಿಗೆ ನಿರಾಶೆ – ಭಾರತದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ..!

ಬಿಜೆಪಿಯನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ತ್ಯಾಗಮಯಿಯಾಗಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದಂತೆ, ಪ್ರಧಾನಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ನೀಡಲು ನಿರ್ಧರಿಸಿದೆ. ರಾಹುಲ್ ಗಾಂಧಿ ಮೇಲೆ ಸಾಕಷ್ಟು ಆರೋಪಗಳಿರುವುದರಿಂದ ಮುಂದೆ ಇದು ಸಮಸ್ಯೆಯಾಗಬಹುದು ಅನ್ನುವ ಕಾರಣದಿಂದ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಪೈಕಿ ಯಾರಾದರೂ ಪ್ರಧಾನಿಯಾಗಲಿ, ಮೋದಿ ಮತ್ತೊಂದು ಅವಧಿ ಪ್ರಧಾನಿಯಾಗಬಾರದು ಅನ್ನುವ ಸಂದೇಶ ಕೊಟ್ಟಿದ್ದರು. ಇದರ… Continue Reading “ದೇವೇಗೌಡರಿಗೆ ನಿರಾಶೆ – ಭಾರತದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ..!”