TAG
pejavara shree
ಸುಳ್ಯ TO ಶಿರೂರು – ಪಟ್ಟದರಸಿಯ ಬಯೋಡೇಟಾ
ಶೀರೂರು ಶ್ರೀಯ ಸ್ತ್ರೀ ಸಹವಾಸ ಇದೀಗ ದೊಡ್ಡ ಸುದ್ದಿಯಾಗಿದೆ. ಶಿರೂರು ಸಾವಿನ ಸುದ್ದಿಯಲ್ಲಿ ಅಷ್ಠ ಮಠಗಳು ಸುದ್ದಿಯಾಗಬೇಕಿತ್ತು. ಆದರೆ ಸುದ್ದಿಯಾಗಿರುವುದು ಸಾವಿನ ರಹಸ್ಯ.
ಇದಕ್ಕೆ ಕಾರಣ ಸಡಿಲವಾದ ಸ್ವಾಮೀಜಿಯ ಪಂಚೆ. ಇಷ್ಟವಿಲ್ಲದೆ ಸನ್ಯಾಸ ಸ್ವೀಕಾರವಾಗಿದೆ...
ಸಾವಿಗೆ ಕಾರಣ…? ಪಟ್ಟದ ದೇವರ ಕೋಪವೇ…ಪಟ್ಟದರಸಿಯ ಶಾಪವೇ …!
ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ.
ಇದಕ್ಕೆ ಸಾಕ್ಷಿ ಶಿರೂರು ಶ್ರೀಗಳ ಸಾವು....
ಶಿರೂರು ಸ್ವಾಮೀಜಿಯ ಮೇಲೆ ಪೇಜಾವರ ಮಾಡಿದ ಆರೋಪಗಳು ನಿಜವಾಗುತ್ತ…?
ಸನ್ಯಾಸಿಯಾದವರು ಹೇಗಿರಬೇಕು ಅನ್ನುವುದಕ್ಕೆ ನಿದರ್ಶನ ಅನ್ನಿಸುವ ಖಾವಿದಾರಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹೇಗಿರಬಾರದು ಅನ್ನುವುದಕ್ಕೂ ಅಷ್ಟೇ ಮಂದಿದ್ದಾರೆ. ಹಳೆಯ ನ್ಯೂಸ್ ಪೇಪರ್ ಗಳನ್ನು ತಿರುವಿ ಹಾಕಿದ್ದಾರೆ ಸೆಕ್ಸ್ ಅನ್ನುವ ಆರೋಪ ಹೊತ್ತು...