Posted on July 29, 2018
by TorrentSpree
Leave a Comment
ಕಾಂಗ್ರೆಸ್ ಅಂದರೆ ಇಂದಿರಾ,ಇಂದಿರಾ ಅಂದರೆ ಕಾಂಗ್ರೆಸ್ ಅನ್ನುವ ದಿನವಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಇಂದಿರಾ ಹೆಸರನ್ನು ಶಾಶ್ವತವಾಗಿಸಲು ಇರೋ ಬರೋ ಯೋಜನೆಗಳಿಗೆ ಇಂದಿರಾ ಹೆಸರು ಇಡಲಾಗಿತ್ತು ಇದಕ್ಕೆ ನೆಹರೂ ಹೆಸರೂ ಹೊರತಲ್ಲ. ಆದರೆ ಇದೀಗ ಇಂದಿರಾ ಹಾಗೂ ನೆಹರೂ ಅವರನ್ನು ಕಾಂಗ್ರೆಸ್ ಮರೆಯುತ್ತಿದೆಯೇ ಅನ್ನುವ ಸಂಶಯ ಬರಲಾರಂಭಿಸಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಸಿಕ್ಕಿದ್ದು, ಶನಿವಾರ ಬೆಂಗಳೂರಿನಲ್ಲಿ ಚಿದಂಬರಂ ನೀಡಿದ…