Advertisements

Tag: matrimony

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಗಿಫ್ಟ್ ಹೆಸರಲ್ಲಿ ಮಹಿಳೆಯರಿಗೆ ದೋಖಾ..

ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಮಹಿಳೆಯರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮೋಸ ಹೋಗುತ್ತಿರುವವರು ವಿದ್ಯಾವಂತ ಮಹಿಳೆಯರೇ ಅನ್ನುವುದು ಆತಂಕದ ಸಂಗತಿ. ಹೀಗೆ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡ ವಂಚಕರು 4 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. HSR lay out ನ 35 ವರ್ಷದ ಮಹಿಳೆಯೊಬ್ಬರು ನಿಗದಿತ ಶುಲ್ಕ ಪಾವತಿಸಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗೆ ತಮ್ಮ ಸ್ವಯಂ…

Advertisements