Advertisements

Tag: Manvitha Harish

ಮಾನ್ವಿತಾ ಟ್ವೀಟ್ ಕಂಡು ಗಲಿಬಿಲಿಗೊಂಡ ಕಿಚ್ಚ ಸುದೀಪ್..

ನಿರ್ದೇಶಕ ಅನೂಪ್ ಭಂಡಾರಿ ಕಿಚ್ಚ ಸುದೀಪ್ ಗಾಗಿ ಸಿನಿಮಾ ಮಾಡುತ್ತಿರುವುದು ಹಳೆಯ ಸುದ್ದಿ.  ಈ ಪ್ರಾಜೆಕ್ಟ್  ಸುದ್ದಿ ಬಹಿರಂಗವಾದ ಬೆನ್ನಲ್ಲೇ ಚಿತ್ರ ಪ್ರೇಮಿಗಳ ಅಶೀರ್ವಾದ ಬಯಸಿದ್ದ ಅನೂಪ್ “ಬಾಸ್‍ಷಾ ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಟರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೆಲ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು…

Advertisements

#MeToo….. ಟಗರು ಪುಟ್ಟಿ ಹೇಳಿದ್ದೇನು..?

ಇದೀಗ ಸಾಮಾಜಿಕ ಜಾಲತಾಣದಲ್ಲಿ #MeToo ಸುಂಟರಗಾಳಿ ಬೀಸುತ್ತಿದೆ. ತಪ್ಪು ಮಾಡಿದ್ದಾರೆಯೋ ಇಲ್ಲವೋ, ಬಲಿಪಶುಗಳು ಯಾರು ಅನ್ನುವುದೇ ಅರ್ಥವಾಗುತ್ತಿಲ್ಲ. ಈ ನಡುವೆ #MeToo ಬಗ್ಗೆ ಚಂದನವನದ ಚೆಂದದ ನಟಿ ಮಾನ್ವಿತಾ ಮಾತನಾಡಿದ್ದಾರೆ. ತಾರಕಾಸುರ ಸಿನಿಮಾದ ಆಡಿಯೋ ಲಾಂಚ್ ವೇಳೆ ಈ ಬಗ್ಗೆ ಪ್ರಸ್ತಾಪಿಸಿರುವ ಅವರು ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ…

ಹೆಸರು ಬದಲಾಯಿಸಿಕೊಂಡ ಮಾನ್ವಿತಾ ಹರೀಶ್…..!

‘ಕೆಂಡಸಂಪಿಗೆ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಮಾನ್ವಿತಾ ಅವರನ್ನು ಮಾನ್ವಿತಾ  ಹರೀಶ್ ಎಂದೇ ಜನ ಗುರುತಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳನ್ನು ಮಾನ್ವಿತಾ ಹರೀಶ್ ಎಂದೇ ಅವರು ಖಾತೆ ಹೊಂದಿದ್ದರು. ಟಗರು ಸಿನಿಮಾ ಸದ್ದು ಮಾಡಿದ ವೇಳೆಯಲ್ಲೂ ಮಾನ್ವಿತಾ, ಮಾನ್ವಿತಾ ಹರೀಶ್ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ ಇದೀಗ  ಮಾನ್ವಿತಾ ಹರೀಶ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಚಂದನ ವನಕ್ಕೆ ಬಂದ ದಿನದಿಂದಲೂ ಮಾನ್ವಿತಾ ತಮ್ಮ ತಂದೆಯ…

ಲಂಡನ್ ನಲ್ಲಿ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಬಂಧನದ ಅಸಲಿ ಕಥೆಯೇ ಬೇರೆ

ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಅನ್ನುವ ಸುದ್ದಿ ನಿನ್ನೆ ಹರಿದಾಡಿತ್ತು. ಆದರೆ ವಿಚಾರಿಸಿದಾಗ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದರು ಅನ್ನುವ ಸುದ್ದಿ ಸಿಕ್ತು.ಅಸಲಿಗೆ ಪೊಲೀಸರು ಇವರಿಬ್ಬರನ್ನು ಬಂಧಿಸಿಯೇ ಇಲ್ಲ. ಬದಲಾಗಿ ಇವರಿಬ್ಬರ ಬಳಿಗೆ ಪೊಲೀಸರು ಬಂಧಿಸಿದ್ದಾರೆ. ಲಂಡನ್ ಖ್ಯಾತ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ಎದುರು ವಸಿಷ್ಟಾ ಸಿಂಹ ಹಾಗೂ…