Tag: Mandya

ನಾವೇನು ನೌಟಂಕಿ ಆಡ್ತಾ ಇದ್ದೀವಾ… ದಳಪತಿಗಳ ವಿರುದ್ಧ ದರ್ಶನ್ ಗರಂ

50, 60 ಕೋಟಿ ಸಿನಿಮಾಕ್ಕೆ ಹಾಕಿದ್ರಲ್ಲ. ಅದರಲ್ಲಿ 60 ಕೋಟಿ ತಂದಿದ್ದರೆ ವೃದ್ಧಾಶ್ರಮವೋ, ಅನಾಥ ಆಶ್ರಮವೋ ಇಡೀ ಮಂಡ್ಯದ ಜನತೆಗೆ ಅನುಕೂಲ ಮಾಡಿಕೊಡಬಹುದಿತ್ತು. ನೀವು ಪ್ರಚಾರಕ್ಕೆ ಬರಬೇಕಾಗಿರಲಿಲ್ಲ. ಅದನ್ನ ಮಾಡಿದ್ದೀನಿ, ಇದನ್ನ ಮಾಡಿದ್ದೀನಿ ಅಂದಿದ್ದರೆ ವರ್ತ್ ಇರುತ್ತಿತ್ತು. ಅದನ್ನು ಬಿಟ್ಟು ಸಿನಿಮಾ ಮಾಡಿಸಿದ್ರು. ಆಮೇಲೆ ಸಿನಿಮಾದವರನ್ನು ಬೈದ್ರು. ನಾವೇನು ನೌಟಂಕಿ ಆಡ್ತಾ ಇದ್ದೀವಾ ಎಂದು ದಳಪತಿಗಳಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ನಾವು…

ಸುಮಲತಾ ಸೋಲಿಸಲು ಜೆಡಿಎಸ್ ರಣತಂತ್ರ : ಮರೆತವರನ್ನು ಮತ್ತೆ ನೆನಪಿಸಿಕೊಂಡ ದೇವೇಗೌಡರು

ಜೆಡಿಎಸ್ ವರಿಷ್ಠರ ವಿರುದ್ಧ ಇರುವ ದೊಡ್ಡ ಆರೋಪ ಅಂದ್ರೆ, ಪಕ್ಷದಲ್ಲಿ ನಾಯಕರಿಗೆ ಬೆಳೆಯಲು ಅವಕಾಶವಿಲ್ಲ. ಕುಟುಂಬಕ್ಕೆ ಆಪ್ತರಾದವರಿಗೆ ಮಾತ್ರ ಇಲ್ಲಿ ಬೆಳೆಯಲು ಅವಕಾಶ ಅನ್ನುವುದು. ಇದು ಹೌದು ಅನ್ನುವ ಅನೇಕ ಉದಾಹರಣೆಗಳನ್ನು ರಾಜಕೀಯ ವಿಶ್ಲೇಷಕರು ಕೊಡುತ್ತಾರೆ. ಇದೀಗ ಇದೇ ಸಾಲಿನಲ್ಲಿ ಮುನ್ನಲೆಗೆ ಬಂದಿರುವುದು ಮಾಜಿ ಸಚಿವ ಎಸ್.ಡಿ.ಜಯರಾಂ ಕುಟುಂಬ. ಮಂಡ್ಯದ ನಾಯಕರಾಗಿದ್ದ ಎಸ್,ಡಿ, ಜಯರಾಂ ನಿಧನವಾದ ನಂತ್ರ ಉಪಚುನಾವಣೆಯಲ್ಲಿ ಅವರ ಪತ್ನಿ…

ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕು ಅನ್ನುವುದು ಜೆಡಿಎಸ್ ನಾಯಕರ ಒತ್ತಡವಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಹಾಸನ ಮತ್ತು ಮಂಡ್ಯ ಎರಡನ್ನೂ ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸಿದ್ದರು. ಜೊತೆಗೆ ಹಾಸನದಲ್ಲಿ ಲೋಕಸಭೆಗೆ ಪ್ರಜ್ವಲ್…

ಮಂಡ್ಯಕ್ಕೆ ಪ್ರಜ್ವಲ್…ಮತ್ತೆ ದೇವೇಗೌಡರು..?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ತಂದೆಯೊಂದಿಗೆ ವಿಧಾನಸಭೆ ಪ್ರವೇಶಿಸಬೇಕು ಎಂದು ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣ ಹಿನ್ನಡೆ ಅನುಭವಿಸಿದ್ದರು. ಆದರೆ ಆ ವೇಳೆ ಮೊಮ್ಮಗನನ್ನು ಲೋಕಸಭೆಗೆ ಕಳುಹಿಸುವ ಭರವಸೆಯನ್ನು ದೇವೇಗೌಡರು ಕೊಟ್ಟಿದ್ದರು. ಹಾಸನಕ್ಕೆ ಮೊಮ್ಮಗನೇ ಉತ್ತರಾಧಿಕಾರಿ ಅನ್ನುವುದು ಮಾಜಿ ಪ್ರಧಾನಿಗಳ ಮಾತಾಗಿತ್ತು. ಆದರೆ ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ನ ಬದ್ಧ ವೈರಿಯಾಗಿದ್ದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸರ್ಕಾರ…