Tag: lasya nagaraj

ಕನ್ನಡಿಗರ ಮನ ಗೆಲ್ಲುವ ಪ್ರಯತ್ನದಲ್ಲಿ ಲಾಸ್ಯ ನಾಗರಾಜ್

ಡಿಗ್ರಿ ಓದುತ್ತಿರುವ ಸಂದರ್ಭದಲ್ಲಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿದಲ್ಲಿ ಇಂಟರ್‌ಶಿಪ್‌ ಮಾಡುತ್ತಿದ್ದ ಲಾಸ್ಯ ನಾಗರಾಜ್ , ಪತ್ರಕರ್ತೆಯಾಗಬೇಕು ಅಂದುಕೊಂಡಿದ್ದರು. ಆದರೆ ಡಿಗ್ರಿ ಫೈನಲ್‌ ಇಯರ್‌ಗೆ ಬರುವ ಹೊತ್ತಿಗೆ, ಆ್ಯಕ್ಟಿಂಗ್‌  ಮೇಲೆ ಆಸಕ್ತಿ ಬೆಳೆಯಿತು. ಹೀಗಾಗಿ ಮದುಮಗಳು, ಮತ್ತು ಪದ್ಮಾವತಿ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದರು. ಜೊತೆಗೆ ಡಾನ್ಸ್‌ ಬಗ್ಗೆ ಬಹಳ ಆಸಕ್ತಿ ಇದ್ದ ಕಾರಣ ಡಾನ್ಸ್‌ ಕಲಿಕೆ ಬಗ್ಗೆ ಮುಖ ಮಾಡಿದರು. ಅದೇ ಸಮಯಕ್ಕೆ ಬಿಗ್‌ಬಾಸ್‌…