TAG
Kumaraswamy
ಕುಮಾರಸ್ವಾಮಿ ಒಬ್ಬ ರೈತನ ಮಗ – ಮಾಜಿ ಸಿಎಂ ಮೇಲೆ ಪ್ರತಾಪ್ ಸಿಂಹಗೆ ಉಕ್ಕಿ ಹರಿದ ಪ್ರೀತಿ
ಭೂಸುಧಾರಣಾ ಮಸೂದೆಗೆ ಜೆಡಿಎಸ್ ನೀಡಿರುವ ಬೆಂಬಲ ವ್ಯಾಪಕ ಟೀಕೆಗೆ ಕಾರಣವಾಗಿದೆ. ಕುಮಾರಸ್ವಾಮಿಯವರ ನಡೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಬಿಜೆಪಿ ವಿರೋಧಿಗಳಂತು ಕುಮಾರಸ್ವಾಮಿಯವರ ಮೇಲೆ ಕೆಟ್ಟ ಕೆಟ್ಟ ಭಾಷಾ ಪ್ರಯೋಗ ನಡೆಸುತ್ತಿದ್ದಾರೆ.
ವಿರೋಧ ಪಕ್ಷ...
ಜಾಮೀನು ಸಿಗುತ್ತೆ ಅಂತಾ ನಾನೇ ಅವರಿಗೆ ಧೈರ್ಯ ತುಂಬಿದ್ದೆ : ಹೆಚ್ಡಿಕೆ
ಅತ್ತ ಅಕ್ರಮ ಆಸ್ತಿ ಆರೋಪದಲ್ಲಿ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತಿದ್ದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=YG4Xk0xBVUM
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಡಿ.ಕೆ ಶಿವಕುಮಾರ್ ಅವರಿಗೆ...
ಮಂಡ್ಯದಲ್ಲಿ ಸೋಲು– ರಾಮನಗರದಲ್ಲಿ ಸೇಡು : HDK ಅಡ್ಡಾದಲ್ಲಿ ‘ಡಿ’ ಬಾಸ್ ಬ್ಯಾನ್
ಇತ್ತೀಚೆಗೆ ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ನಡೆದಿತ್ತು. ಕಾರ್ಯಕ್ರಮದ ಅಂಗವಾಗಿ ಭರ್ಜರಿ ಮನೋರಂಜನಾ ಕಾರ್ಯಕ್ರಮವೂ ನಿಗದಿಯಾಗಿತ್ತು.
Buy Android Tablets starting from Rs.4499
ಆದರೆ ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ...
ಐಟಿ ಇಲಾಖೆ ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಿದ ಸಿಎಂ ಭದ್ರತಾ ಸಿಬ್ಬಂದಿ
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಲು ತೆರಳಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಿಎಂ ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ...
ನೋ..ಡೌಟ್..5 ವರ್ಷ ಕುಮಾರಸ್ವಾಮಿಯವರೇ ಸಿಎಂ : ದಿನೇಶ್ ಗುಂಡೂರಾವ್ ಸ್ಪಷ್ಟನೆ
ಸಿದ್ದರಾಮಯ್ಯ
ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹೇಳಿಕೆ ವಿಚಾರ ಈಗ ಅಪ್ರಸ್ತುತ ಎಂದಿರುವ ಕೆಪಿಸಿಸಿ
ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್
ಹೈಕಮಾಂಡ್ ಈಗಾಗಲೇ ತೀರ್ಮಾನ ಕೈಗೊಂಡಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಐದು
ವರ್ಷಗಳ ಕಾಲ ಅವರೇ ಆಡಳಿತ ನಡೆಸಲಿದ್ದಾರೆ...
ಅಷ್ಟು ಸುಲಭದಲ್ಲಿ ಸಾಯೋದಿಲ್ಲ… ಚುನಾವಣೆ ಹೊಸ್ತಿಲಲ್ಲಿ ಸಾವಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ
ರಾಜ್ಯದ ಜನತೆ ಗಮನಿಸಿದ್ದಾರೋ
ಇಲ್ಲವೋ ಗೊತ್ತಿಲ್ಲ. ಅದ್ಯಾವ ಚುನಾವಣೆಯೇ ಬರಲಿ ಕುಮಾರಸ್ವಾಮಿ ತಮ್ಮ ಆರೋಗ್ಯ, ಹೃದಯದ ಆಪರೇಷನ್,
ಸಾವಿನ ಬಗ್ಗೆ ಮಾತನಾಡುತ್ತಾರೆ.
ಕಳೆದ ವಿಧಾನಸಭಾ ಚುನಾವಣೆ
ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ತನ್ನ ಆರೋಗ್ಯಕ್ಕೆ ಏನಾಗಿತ್ತು ಅನ್ನುವುದನ್ನು ಹೇಳಿದ್ದರು.
ಈ...
ಕುಮಾರಸ್ವಾಮಿಗೆ ಮುಟ್ಟಿಕೊಳ್ಳುವಂತೆ ಟಾಂಗ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್
ಮಳೆ ನಿಂತರೂ ಮಳೆ ನಿಂತಿಲ್ಲ ಅನ್ನುತ್ತಾರಲ್ಲ. ಹಾಗಾಗಿದೆ ಕುಮಾರಸ್ವಾಮಿ ಕಥೆ. ಕಬ್ಬು ಬೆಳೆಗಾರರ ಪ್ರತಿಭಟನೆ ಸಂದರ್ಭದಲ್ಲಿ ಮಹಿಳೆಯೊಬ್ಬರನ್ನು ಖಂಡಿಸುವ ಭರದಲ್ಲಿ ಕೊಟ್ಟ ಹೇಳಿಕೆ ಇದೀಗ ನುಂಗಲಾಗದ ತುಪ್ಪವಾಗಿದೆ.
ಇದೀಗ ಕಾಂಗ್ರೆಸ್ ಶಾಸಕಿಯೊಬ್ಬರು, ರಾಜ್ಯದಲ್ಲಿರುವುದು ಮೈತ್ರಿ...
ಕುಮಾರಸ್ವಾಮಿ ಶ್ರೀರಾಮಚಂದ್ರ..ಅನಿತಾ ಸೀತಾ ದೇವಿ…. ರೇವಣ್ಣ ಅಂಜನೇಯ… ಲಕ್ಷ್ಮಣ ಯಾರು..?
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ.ಅನಿತಾ ಕುಮಾರಸ್ವಾಮಿ ಸೀತಾ ಮಾತೆ,ಇನ್ನು ಲೋಕೋಪಯೋಗಿ ಸಚಿವ ರೇವಣ್ಣ ಆಂಜನೇಯನಿದ್ದಂತೆ.
ಇದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ವ್ಯಾಖ್ಯಾನ. ರಾಮನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೂ ಮುನ್ನ ನಡೆದ...
ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು
ಆಗಸ್ಟ್ 30ಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ. ಮಾಧ್ಯಮಗಳಲ್ಲಿ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೂಡಾ ಬಂದಿತ್ತು.
ಇನ್ನೇನು ಮದುವೆಯೇ ಆಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ...
ಹುಡುಗಿ ಒಪ್ಪಿಗೆಯಾದ್ರೆ ಮದುವೆ ಮಾಡಿಸೋಣ – ಇದು ನಿಖಿಲ್ ತಾತನ ಮಾತು
ಸೀತಾರಾಮ ಕಲ್ಯಾಣ ಬೆನ್ನಲ್ಲೇ ನಿಖಿಲ್ ಕಲ್ಯಾಣವನೂ ನಡೆಯಲಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಮಗನಿಗೊಂದು ಮದುವೆ ಮಾಡಿಸಿ ಬಿಟ್ಟರೆ ದೊಡ್ಡದೊಂದು ಜವಾಬ್ದಾರಿಯಿಂದ ಮುಕ್ತರಾಗಬಹುದು ಅನ್ನುವುದು ಕುಮಾರಸ್ವಾಮಿ ದಂಪತಿ ಭಾವನೆ. ಹಾಗಂತ ಅದು ಎಲ್ಲಾ ತಂದೆ...