Tag: kiki challenge

ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?

ವಿದೇಶದಿಂದ ಬಂದ ಕಿಕಿ ಭೂತ ಈಗ ಕನ್ನಡದ ಸೆಲೆಬ್ರೆಟಿಗಳ ಮನೆ ಬಾಗಿಲಿಗೆ ಬಂದಿದೆ. ಯಾರನ್ನಾದರೂ ಸಾಯಿಸದೆ ಇವರಿಗೆ ನೆಮ್ಮದಿ ಇಲ್ಲ ಅನ್ನಿಸುತ್ತದೆ. ನಿನ್ನೆ ನಿವೇದಿತಾ ಹುಚ್ಚಾಟ ಮೆರೆದ್ರೆ ಇದೀಗ ನಟಿ ಪ್ರಣೀತಾ ಕೂಡಾ ಚಾಲೆಂಜ್ ತೆಗೆದುಕೊಂಡಿದ್ದಾರೆ. ಯಾರಪ್ಪ ಈ ಪ್ರಣೀತಾ ಅಂತೀರಾ, ಪೊರ್ಕಿ, ಜರಾಸಂಧ,, ಭೀಮಾ ತೀರದಲ್ಲಿ, ಮಿಸ್ಟರ್ 420 ಹೀಗೆ ಅನೇಕ ಕನ್ನಡ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಜೊತೆಗೆ ತೆಲುಗು,… Continue Reading “ಸೆಲೆಬ್ರೆಟಿಗಳಿಗೆ ಹಿಡಿದ ಕಿಕಿ ಭೂತವನ್ನು ಬಿಡಿಸುವ ಐಡಿಯಾ ನಿಮ್ಮಲ್ಲಿದೆಯೇ..?”

ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

ವಯಸ್ಸಾದರೆ ಸಾಲದು ತಲೆಯಲ್ಲಿ ಬುದ್ದಿಯೂ ಬೆಳೆಯಬೇಕು. ಅದಕ್ಕೊಂದು ಸಾಕ್ಷಿ ಉರಿಗೊಬ್ನೆ ಪದ್ಮಾವತಿ ಅನ್ನುವಂತೆ ಮೆರೆಯುತ್ತಿರುವ ನಿವೇದಿತಾ ಗೌಡ. ಐಶ್ವರ್ಯಾ ರೈ ನಾನೇ ವಿಶ್ವ ಸುಂದರಿ ಅನ್ನುವಂತೆ ನಡೆದಾಡುತ್ತಿದ್ದ ನಿವೇದಿತಾ ಗೌಡ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾಳೆ. ಮಾಡಬಾರದ್ದನ್ನು ಮಾಡಲು ಹೋಗಿ ಜನ್ಮ ಜಾಲಾಡಿಸಿಕೊಂಡಿದ್ದಾಳೆ. ಎಲ್ಲೆಡೆ ಇದೀಗ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಡ್ಯಾನ್ಸ್… Continue Reading “ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please”