Tag: kidnap

vijayapura kidnap

ಪ್ರೀತ್ಸೆ ಪ್ರೀತ್ಸೆ ಎಂದು ಹೈಸ್ಕೂಲ್ ವಿದ್ಯಾರ್ಥಿ ಹಿಂದೆ ಬಿದ್ದು ಜೈಲು ಸೇರಿದ ಕ್ಯಾಬ್ ಚಾಲಕ

ವಿಜಯಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ ಆರೋಪದಡಿಯಲ್ಲಿ ಮೂರು ಮಕ್ಕಳ ತಂದೆಯಾಗಿರುವ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗೋನಾಳ್ ನ ದ್ಯಾಮಣ್ಣನಿಗೆ ಮದುವೆಯಾಗಿ ...