Tag: KGF

KGF Chapter 2 ವಿನಲ್ಲಿ ಯಶ್ ಜೊತೆ ನೀವು ಕಾಣಿಸಿಕೊಳ್ಳಬೇಕಾ…ಅವಕಾಶ ಇಲ್ಲಿದೆ..

ಭಾರತೀಯ ಸಿನಿ ರಂಗವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನಿಮಾ ‘ಕೆಜಿಎಫ್’. ಸದ್ಯ ಈ ಚಿತ್ರದ ಚಾಪ್ಟರ್ 2 ಚಿತ್ರೀಕರಣದ ತಯಾರಿಯಲ್ಲಿದೆ ಚಿತ್ರತಂಡ. ಕೆಜಿಎಫ್ ಮೊದಲ ಭಾಗಕ್ಕೆ ಕಲಾವಿದರನ್ನು ಡಿಫರೆಂಟ್ ಆಗಿ ಆಯ್ಕೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಚಾಪ್ಟರ್ 2 ಗೂ ಕೂಡಾ ಅದೇ ತಂತ್ರ ಅನುಸರಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಬಂದ ಅನೇಕ ಗಡ್ಡಧಾರಿಗಳು ಮೊದಲ ಬಾರಿಗೆ ಕ್ಯಾಮಾರ…

KGF ಗೆ ಶಾಕ್ : ಯಶ್ ಬೆನ್ನಿಗೆ ನಿಂತು ಗುಡುಗಿದೆ ಕರಿ ಚಿರತೆ

ವಿಶ್ವದಾದ್ಯಂತ ಬಿಡುಗಡೆ ಮುನ್ನ ಕುತೂಹಲ ಕೆರಳಿಸಿದ್ದ  ಕೆ.ಜಿ.ಎಫ್ ಸಿನಿಮಾಗೆ ಸಂಕಷ್ಟ ಎದುರಾಗಿದ್ದು, ಚಿತ್ರ ಬಿಡುಗಡೆಗೆ ನಗರದ 10 ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಕೋರ್ಟ್ ಮಧ್ಯಂತರ ಆದೇಶದ ಅನ್ವಯ 2019 ಜನವರಿ 7 ನೇ ದಿನಾಂಕದವರೆಗೆ ಚಿತ್ರ ಬಿಡುಗಡೆಯಾಗುವಂತಿಲ್ಲ. ವೆಂಕಟೇಶ್ ಎಂಬವರು ಕೆ.ಜಿ.ಎಫ್ ಸಿನಿಮಾ ವಿರುದ್ಧ ದಾವೆ ಹೂಡಿದ್ದು, ಕೆ.ಜಿ.ಎಫ್ ಸಿನಿಮಾ ರೌಡಿ ತಂಗಂ ಜೀವನಾಧರಿತ ಚಿತ್ರ…

ಮುನಿದನೇ ಸುಬ್ರಹ್ಮಣ್ಯ : KGF ಸಂಕಷ್ಟಕ್ಕೆ ದೇವರ ಶಾಪವೇ ಕಾರಣವಾಯ್ತ..?

ಕನ್ನಡದ ಅದ್ಯಾವ ನಟನಿಗೂ ಈ  ಹಿಂದೆ ಈ ಮಟ್ಟಿಗೆ ಪರಭಾಷೆಗಳಲ್ಲಿ ಇಷ್ಟೊಂದು ಅದ್ದೂರಿಯ ಸ್ವಾಗತ ಸಿಕ್ಕಿರಲಿಲ್ಲ. ಆದರೆ ಇದೀಗ ಕೆಜಿಎಫ್ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಹಾಗಂತ ಕೆಜಿಎಫ್ ಪ್ರಾರಂಭವಾದ ದಿನಗಳಲ್ಲಿ ಈ ಚಿತ್ರ ಇಷ್ಟೊಂದು ಕುತೂಹಲ ಕೆರಳಿಸಬಹುದು ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಇದೊಂದು ವಿಭಿನ್ನ ಚಿತ್ರ, ಬೇರೆಯದೇ ರೇಂಜ್ ಚಿತ್ರ ಎಂದು ಯಶ್ ಪದೇ…

ಕೆಜಿಎಫ್ ಹಂಚಿಕೆ ಹಕ್ಕು ಪಡೆದುಕೊಂಡ ರವೀನಾ ಟಂಡನ್ ಗಂಡ.

ಯಶ್ ನಟನೆಯ ‘ಕೆಜಿಎಫ್’ ಚಿತ್ರ ನ.16ರಂದು ಬಿಡುಗಡೆ ಆಗಲಿದೆ. ಈ ಬಾರಿ ಯಶ್ ನಟನೆಯ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಕಾಣುತ್ತಿರುವುದು ವಿಶೇಷ. ವಿಶೇಷ ಅಂದರೆ ಬಾಲಿವುಡ್ನ ಖ್ಯಾತ ವಿತರಕ ಅನಿಲ್ ತಡಾನಿ ‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯ ಹಂಚಿಕೆ ಹಕ್ಕನ್ನು ಪಡೆದಿದ್ದಾರೆ. ಅನಿಲ್ ಜೊತೆ ಮಾತುಕತೆ ನಡೆಸಲು, ನಟ ಯಶ್, ನಿರ್ದೇಶಕ ಪ್ರಶಾಂತ್…