Advertisements

Tag: Kerala floods

ಬೆನ್ನನ್ನೇ ಮೆಟ್ಟಿಲಾಗಿಸಿದವನಿಗೆ ಸಿಕ್ತು ಬಂಪರ್ ಬಹುಮಾನ

ಕೇರಳ ಭೀಕರ ಪ್ರವಾಹದ ವೇಳೆ ಕಾಣಿಸಿಕೊಂಡ ರಿಯಲ್ ಹಿರೋಗಳಿಗೆ ಲೆಕ್ಕವಿಲ್ಲ. ಇದರಲ್ಲಿ ಬೆಸ್ಟ್ ಹಿರೋ ಯಾರು ಎಂದು ಹೇಳುವಂತಿಲ್ಲ.ಯಾಕೆಂದರೆ ಎಲ್ಲರೂ ಮಾಡಿದ್ದು ಅದ್ಭುತ ಕಾರ್ಯಗಳನ್ನು. ಅದರಲ್ಲಿ ಒಂದಿಷ್ಟು ಹೆಚ್ಚು ಸುದ್ದಿಯಾಗಿದ್ದು, ಜೈಸಲ್ ಎಂಬ ಮೀನುಗಾರ. ಭೀಕರ ಪ್ರವಾಹದ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಜೈಸಲ್ ದಿನ ಬೆಳಗಾಗುವ ಹೊತ್ತಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ….

Advertisements

ಕೇರಳಕ್ಕೆ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ ಮೋದಿ

ದೇವರನಾಡಿನಲ್ಲಿ ದೇವರು ಮುನಿದಿದ್ದಾನೆ. ಅಬ್ಬರಿಸುತ್ತಿರುವ ಮಳೆಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಈ ನಡುವೆ ನಿನ್ನೆ ರಾತ್ರಿ ಕೇರಳ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಮುಂಗಾರು ಮಳೆಯಿಂದ ಹಾನಿಯಾಗಿರುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೇರಳ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇರಳ ರಾಜ್ಯಕ್ಕೆ ರೂ.500…

ಸೆಲ್ಯೂಟ್ ಸರ್ – ನೀರಿನಲ್ಲಿ ಮುಳುಗಬೇಕಿದ್ದ ಗರ್ಭಿಣಿಯನ್ನು ರಕ್ಷಿಸಿದ ನೌಕಾದಳದ ಯೋಧರು

ದೇವರನಾಡಿನಲ್ಲಿ ವರುಣದೇವ ಮತ್ತು ಜಲದೇವತೆಯ ಆಟ ನಡೆಯುತ್ತಿದೆ. ನಾವೇನು ಮಾಡಿದೆವು ಎಂದು ಜನ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಕಾಪಾಡಬೇಕಾದ ದೇವರೇ ಸೈಲೆಂಟ್ ಆಗಿದ್ದಾನೆಯೇ ಖಂಡಿತಾ ಇಲ್ಲ. ದೇವರ ಸ್ವರೂಪ ಅನ್ನುವಂತೆ ನಮ್ಮ ದೇಶದ ಯೋಧರು ಜನತೆ ರಕ್ಷಣೆಯಲ್ಲಿ ತೊಡಗಿದ್ದಾರೆ. ಜನರನ್ನು ರಕ್ಷಿಸಬೇಕಾದ ಎಲ್ಲಾ ವ್ಯವಸ್ಥೆಗಳು ಯೋಧರ ಕೈಯಲ್ಲಿದೆ, ಸಮಯವೊಂದನ್ನು ಬಿಟ್ಟು. ಸಂಕಷ್ಟದಲ್ಲಿರುವ ಜನತೆಯ ಕರೆ ನೆರೆಯಂತೆ ನುಗ್ಗಿ ಬರುತ್ತಿದೆ. ರಾತ್ರಿ ಹಗಲು…